ಬುಧವಾರ, 13 ಮೇ 2026
×
ADVERTISEMENT

‘ವನ್ಯಜೀವಿಗಳು ಹಾವಳಿ ತಡೆಗೆ ಏಕೈಕ ಮಾರ್ಗ ಅರಣ್ಯ ಸಂರಕ್ಷಣೆ’: ಆರ್.ಸಿ.ಜಗದೀಶ

Published : 14 ಮಾರ್ಚ್ 2026, 6:17 IST
Last Updated : 14 ಮಾರ್ಚ್ 2026, 6:17 IST
ADVERTISEMENT
ಫಾಲೋ ಮಾಡಿ
Comments
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾನಿಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಷಯಗಳ ವಿಶ್ವವಿದ್ಯಾನಿಲಯದ ಕುಲಪತಿ ಆರ್.ಸಿ.ಜಗದೀಶ ಉದ್ಘಾಟಿಸಿದರು. ಪ್ರೊ.ದೇವಗಿರಿ ಪ್ರೊ.ಸಿ.ಜಿ.ಕುಶಾಲಪ್ಪ ಪಾಲ್ಗೊಂಡಿದ್ದರು.

ಕೊಡಗಿನಲ್ಲಿರುವ ದೇವರ ಕಾಡುಗಳ ಸಂರಕ್ಷಣೆಗಾಗಿಯೇ ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಅನ್ನು 2005ರಲ್ಲಿ ಸ್ಥಾಪಿಸಲಾಯಿತು. ವಿದ್ಯಾರ್ಥಿಗಳು ಟ್ರಸ್ಟ್‌ನ ಸಹಾಯ ಪಡೆದುಕೊಂಡು ಅಧ್ಯಯನ ನಡೆಸಬೇಕು.
ಪ್ರೊ.ಸಿ.ಜಿ.ಕುಶಾಲಪ್ಪ ಕೊಡಗು ಮಾದರಿ ಅರಣ್ಯ ಟ್ರಸ್ಟ್ ಅಧ್ಯಕ್ಷ
ಅರಣ್ಯ ಸಂರಕ್ಷಣೆ ಮೂಲಕ ವನ್ಯಜೀವಿಗಳ ಹಾವಳಿಯನ್ನು ತಡೆಗಟ್ಟಬೇಕು. ನಿತ್ಯವೂ ನಾಶವಾಗುತ್ತಿರುವ ಅರಣ್ಯ ಮತ್ತು ಭೂಮಿಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ಕು ಪ್ರೊ.ದೇವಗಿರಿ ಅರಣ್ಯ ಮಹಾವಿದ್ಯಾಲಯದ ಡೀನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT