ಸುಂಟಿಕೊಪ್ಪ: ಸಮೀಪದ ಐಗೂರಿನ ಮುತ್ತಪ್ಪ ದೇವರ ವಾರ್ಷಿಕ ಮಹೋತ್ಸವವು ಮೇ 10 ಮತ್ತು 11 ರಂದು ನಡೆಯಲಿದೆ.

ಐಗೂರು ಗ್ರಾಮದಲ್ಲಿ ನೆಲೆ ನಿಂತಿರುವ ಶ್ರೀ ಮುತ್ತಪ್ಪ ದೇವರ ಹಾಗೂ ಪರಿವಾರ ದೈವಗಳ ಕೋಲಗಳ ನಿಮಿತ್ತ ಅಂತಿಮ ಸಿದ್ಧತೆಗಳು ನಡೆಯುತ್ತಿವೆ.

ಮೇ 10ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, ಸಂಜೆ 4ಕ್ಕೆ ಮಲೆಯರಕ್ಕಲ್ ಮತ್ತು ಮುತ್ತಪ್ಪ ಬೆಳ್ಳಾಟ, ಸಂಜೆ 5ಕ್ಕೆ ಗುಳಿಗಪ್ಪ ದೇವಾಲಯದಿಂದ ಚಂಡೆ ಮೇಳದೊಂದಿಗೆ ಪೂರ್ಣಕುಂಭ ಕಳಶ ಹೊತ್ತ ಮಹಿಳೆಯರು ಮೆರವಣಿಗೆಯ ಮೂಲಕ ಮುತ್ತಪ್ಪ ದೇವಾಲಯಕ್ಕೆ ಬರಲಿದೆ.

ಸಂಜೆ 6.30ಗಂಟೆಗೆ ತಿರುವಪ್ಪ ಬೆಳ್ಳಾಟಂ, ರಾತ್ರಿ 8 ಗಂಟೆಗೆ ಕುಟ್ಟಚಾತ ಬೆಳ್ಳಾಟ, ರಾತ್ರಿ 10 ಗಂಟೆಗೆ ಗುಳಿಗನ ಬೆಳ್ಳಾಟ, 11 ಗಂಟೆಗೆ ಕಳಿಕಾಪಟ್, 12ಕ್ಕೆ ಪೊದಿ ವೆಳ್ಳಾಟಂ ಹಾಗೂ ಕಳಶದ ಆಗಮನ ಆಗಲಿದೆ. ರಾತ್ರಿ 8.30 ಗಂಟೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.

ಮೇ 11ರಂದು ಸೋಮವಾರ ಬೆಳಗಿನ ಜಾವ 3 ಗಂಟೆಗೆ ಗುಳಿಗನ ಕೋಲ, 5 ಗಂಟೆಗೆ ಮುತ್ತಪ್ಪ ದೇವರ ಕೋಲ, 5.30ಕ್ಕೆ ತಿರುವಪ್ಪನ ಕೋಲ, 6 ಗಂಟೆಗೆ ಕುಟ್ಟಿಚಾತನ್ ಕೋಲ, 9 ಗಂಟೆಗೆ ಪೋದಿಕೋಲ, ಬೆಳಿಗ್ಗೆ 11.30 ಗಂಟೆಗೆ ಗುರುಶ್ರೀ ದರ್ಪಣ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-398313501

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.