ಕೊಡಗು ಮುಂದುವರಿದ ಸಾಧಾರಣ ಮಳೆ, ಗಾಳಿ ಅಬ್ಬರ ಜೋರು

7

ಕೊಡಗು ಮುಂದುವರಿದ ಸಾಧಾರಣ ಮಳೆ, ಗಾಳಿ ಅಬ್ಬರ ಜೋರು

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಬಿಡುವು ಕೊಟ್ಟು ಸಾಧಾರಣ ಮಳೆಯಾಗುತ್ತಿದೆ. ಗಾಳಿಯ ಅಬ್ಬರ ಜೋರಾಗಿದ್ದು‌ ಮತ್ತೆ ಭಾರಿ ಮಳೆಯ ಮುನ್ಸೂಚನೆಯಿದೆ‌.

ಭಾಗಮಂಡಲ, ಶಾಂತಳ್ಳಿ, ನಾಪೋಕ್ಲು ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಇಳಿದಿದೆ.

ಹಾರಂಗಿ ಜಲಾಶಯದ ಇಂದಿನ ಮಟ್ಟ (ಕೊಡಗು ಜಿಲ್ಲೆ) 
ಗರಿಷ್ಠ ಮಟ್ಟ : 2,859 ಅಡಿ
ಇಂದಿನ ಮಟ್ಟ : 2,855.67 ಅಡಿ
ಒಳ ಹರಿವು :10,373 ಕ್ಯುಸೆಕ್
ಹೊರ ಹರಿವು: 22,183 ಕ್ಯುಸೆಕ್

* ಇವನ್ನೂ ಓದಿ...
ಮತ್ತೆ ಬಿರುಸು ಪಡೆದ ಮಳೆ: ರಾಜ್ಯದ ವಿವಿಧೆಡೆ ಸಂಚಾರ ಸ್ಥಗಿತ

ಭಾರಿ ಮಳೆ, ಪ್ರವಾಹ: ಕೇರಳಕ್ಕೆ ನೆರವಿನ ಹಸ್ತ ಚಾಚಿದ ಸಿಎಂ ಕುಮಾರಸ್ವಾಮಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !