ಭಾನುವಾರ, 17 ಮೇ 2026
×
ADVERTISEMENT

ಕನ್ನಡದೊಂದಿಗೆ ಕೊಡವ ಸಾಹಿತ್ಯವೂ ಪ್ರವರ್ಧಮಾನಕ್ಕೆ: ಸಿ.ಕೆ. ಕಾವೇರಿ

ದಿ.ಕೆ.ಟಿ. ಸುಬ್ಬರಾವ್ ದತ್ತಿ, ದಂಬೆಕೋಡಿ ಚಿಣ್ಣಪ್ಪ ದತ್ತಿ ಉಪನ್ಯಾಸ, ಗೌರವ ಪುರಸ್ಕಾರ
Published : 17 ಮಾರ್ಚ್ 2026, 3:16 IST
Last Updated : 17 ಮಾರ್ಚ್ 2026, 3:16 IST
ADVERTISEMENT
ಫಾಲೋ ಮಾಡಿ
Comments
ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 2024- 25ರ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಡಿಕೇರಿ ತಾಲೂಕಿಗೆ ಗರಿಷ್ಟ ಅಂಕ ಪಡೆದ ಗಾಳಿಬೀಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕೆ.ಪಿ.ಶ್ರಾವ್ಯ  ಅವರಿಗೆ ಗೌರವ ಪುರಸ್ಕಾರ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT