ಗುರುವಾರ, 21 ಮೇ 2026
×
ADVERTISEMENT

ಕುಶಾಲನಗರ: ಮಾರ್ಚ್ 27ಕ್ಕೆ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

Published : 25 ಮಾರ್ಚ್ 2026, 0:20 IST
Last Updated : 25 ಮಾರ್ಚ್ 2026, 0:20 IST
ADVERTISEMENT
ಫಾಲೋ ಮಾಡಿ
Comments
ಕಣಿವೆ ಗ್ರಾಮದಲ್ಲಿ ಎಲ್ಲ ಸಮುದಾಯದವರು ಸಾಮರಸ್ಯದಿಂದ ಜೀವನ ನಡೆಸಿಕೊಂಡು ಬರುತ್ತಿದ್ದು,ಒಟ್ಟಾಗಿ ರಥೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ.
ಕೆ.ಎನ್.ಸುರೇಶ್ ಅಧ್ಯಕ್ಷ, ದೇವಾಲಯ ಸಮಿತಿ
ಪವಿತ್ರ ಕಾವೇರಿ ನದಿ ಪೂರ್ವಾಭಿಮುಖವಾಗಿ ಹರಿಯುತ್ತಿರುವ ಇಂತಹ ಪುಣ್ಯ ಕ್ಷೇತ್ರ ನಾಡಿನಲ್ಲಿ ಎಲ್ಲಿಯೂ ಕಾಣಸಿಗದು. ಶ್ರೀರಾಮ, ಲಕ್ಷ್ಮಣ ಹಾಗೂ ಆಂಜನೇಯನ ಪಾದ ಸ್ಪರ್ಶದಿಂದ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಂಡಿದೆ.
ಎಚ್.ಆರ್.ರಾಘವೇಂದ್ರ ಆಚಾರ್, ಪ್ರಧಾನ ಅರ್ಚಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT