ನಾಪೋಕ್ಲು: ನಾಪೋಕ್ಲು ಜಮಾಯತ್ ಹಾಗೂ ನಾಗರಿಕರ ಪರವಾಗಿ ಚೆರಿಯಪರಂಬು ಶಾದಿ ಮಹಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಸ್ಲಿಂ ಕಪ್ ವಾಲಿಬಾಲ್ ಚಾಂಪಿಯನ್ ನಾಪೋಕ್ಲು ಡೆಕ್ಕನ್ ತಂಡದ ಆಟಗಾರರರನ್ನು ಸನ್ಮಾನಿಸಲಾಯಿತು.

ನಾಪೋಕ್ಲು ಜಮಾಯತ್ ಹಾಗೂ ನಾಗರಿಕರ ಪರವಾಗಿ ಚೆರಿಯಪರಂಬು ಶಾದಿ ಮಹಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಪೋಕ್ಲು ಜಮಾಯತ್ ಅಧ್ಯಕ್ಷ ಅಬ್ದುಲ್ ರಹ್ಮನ್ ವಹಿಸಿದ್ದರು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್,ಅಂಗಡಿ ಮಾಲೀಕ ಎಂ.ಎಂ.ಅಬೂಬಕ್ಕರ್, ಸಲೀಂ ಹ್ಯಾರಿಸ್ ಪಿ.ಎಂ.ಮನ್ಸೂರ್ ಅಲಿ, ರಶೀದ್ ಪಿ.ಎಂ, ಅಶ್ರಫ್ ಬೆಂಗಳೂರು, ಆರಫಾತ್ ಪಿ.ಎಂ, ಅಹ್ಮದ್ ಸಿ.ಎಚ್., ಅಭಿದ್ ಪಿ.ಎಸ್., ಶಂಶು ಕಾರೆಕ್ಕಾಡ್, ನೌಮಾನ್ ಎಂ.ಐ., ಗೌತಮ್ ಮೂರ್ನಾಡು, ಪಾಪು ಮೂರ್ನಾಡು, ಅಬ್ದುಲ್ ರೆಹಮಾನ್ ಕೊಂಡಂಗೇರಿ, ಯೂನಸ್ ಪಿ.ಎಂ., ಕರೀಂ ಕಡಂಗ, ಆಸೀಫ್ ಅಲಿ, ಖಲೀಲ್ ಕ್ರಿಯೇಟಿವ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-242912281

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.