ಮಂಗಳವಾರ, 19 ಮೇ 2026
×
ADVERTISEMENT

ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಏಕೈಕ ಮೂತ್ರಪಿಂಡ ತಜ್ಞ ವೈದ್ಯರು

ಜಿಲ್ಲೆಯಲ್ಲಿದ್ದಾರೆ 253ಕ್ಕೂ ಅಧಿಕ ಮೂತ್ರಪಿಂಡ ರೋಗಿಗಳು
Published : 12 ಮಾರ್ಚ್ 2026, 8:03 IST
Last Updated : 12 ಮಾರ್ಚ್ 2026, 8:03 IST
ADVERTISEMENT
ಫಾಲೋ ಮಾಡಿ
Comments
ಡಾ.ಆತೀಶ್.
ಡಾ.ಆತೀಶ್.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್
ಡಾ.ಲೋಕೇಶ್‌ ಡೀನ್ ಮತ್ತು ನಿರ್ದೇಶಕ ಕೊಡಗು ವೈದ್ಯಕೀಯ ವಿಜ್ಞಾನಗಳ ಕಾಲೇಜು.
ಡಾ.ಲೋಕೇಶ್‌ ಡೀನ್ ಮತ್ತು ನಿರ್ದೇಶಕ ಕೊಡಗು ವೈದ್ಯಕೀಯ ವಿಜ್ಞಾನಗಳ ಕಾಲೇಜು.
ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಪ್ರತಿ ಬುಧವಾರ ಮೂತ್ರಪಿಂಡ ತಜ್ಞ ವೈದ್ಯರಿಂದ ರೋಗಿಗಳು ತಪಾಸಣೆಗೆ ಒಳಗಾಗಬಹುದು
ಡಾ.ಆತೀಶ್ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೂತ್ರಪಿಂಡ ತಜ್ಞ ವೈದ್ಯ
‘ಗೃಹ ಆರೋಗ್ಯ’ ಕಾರ್ಯಕ್ರಮದಡಿ ಮೂತ್ರಪಿಂಡ ಸಮಸ್ಯೆ ಇರುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಈವರೆಗೆ 12 ಮಂದಿಯನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ
ಡಾ.ಕೆ.ಎಂ.ಸತೀಶ್‌ಕುಮಾರ್ ಜಿಲ್ಲಾ ಆರೋಗ್ಯಾಧಿಕಾರಿ
‘ಕಿಡ್ನಿ ಬಯಾಪ್ಸಿ’ಯಂತಹ ಅತ್ಯಾಧುನಿಕ ಚಿಕಿತ್ಸೆಯೂ ಲಭ್ಯವಿದೆ. ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಬಹುದು
ಡಾ.ಎ.ಜೆ.ಲೋಕೇಶ್ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT