ಸೋಮವಾರಪೇಟೆ: ಪಟ್ಟಣದ ಮಹದೇಶ್ವರ ಬ್ಲಾಕ್ನ ಸಿ.ಎಸ್.ಐ ಸಂತ ಜಾನ್ ದೇವಾಲಯ ಹಾಗೂ ಕೊಡಗು ಪ್ರಾದೇಶಿಕ ಪರಿಷತ್ ವತಿಯಿಂದ ಉಪವಾಸ ಪ್ರಾರ್ಥನಾ ಕೂಟವನ್ನು ಬುಧವಾರ ನಡೆಸಲಾಯಿತು.

ಸಿ.ಎಸ್.ಐ ದಕ್ಷಿಣ ಸಭಾ ಪ್ರಾಂತದ ಧರ್ಮಾಧ್ಯಕ್ಷ ಹೇಮಚಂದ್ರ ಕುಮಾರ್ ಬಿಷಪ್ ಅವರ ಉಪಸ್ಥಿತಿಯಲ್ಲಿ ಆಧ್ಯಾತ್ಮಿಕ ಗೀತೆಗಳೊಂದಿಗೆ ಪ್ರಾರ್ಥನಾ ಕೂಟ ಮುನ್ನಡೆಸಲಾಯಿತು. ಸಂದೇಶಕರಾಗಿ ಆಗಮಿಸಿದ್ದ ಜಾನ್ ಕೆನಡಿ ಅವರು ದೇವರ ಸಂದೇಶವನ್ನು ನೀಡಿ ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸಿದರು.

ಕೊಡಗು ಪ್ರಾದೇಶಿಕ ಪರಿಷತ್ತಿನ ಅಧ್ಯಕ್ಷ ಜೈಸನ್ ಗೌಡರ್, ಉಪಾಧ್ಯಕ್ಷರಾದ ದಿಲಾನ್ ಚಕ್ರವರ್ತಿ, ಸಭಾಪಾಲಕರಾದ ಸ್ಯಾಮುವೆಲ್ ಮನೋಜ್ ಕುಮಾರ್, ಸಭಾ ಸೇವಕರಾದ ಪ್ರಿಯದರ್ಶಿನಿ, ಧರ್ಮಾಧ್ಯಕ್ಷರಾದ ಜೋಸೆಫ್ ಜಾನ್ಸನ್ ಹಾಗೂ ಶಶಿಕುಮಾರ್, ಸಿ.ಎಸ್.ಐ ಸಂತ ಜಾನ್ ದೇವಾಲಯದ ಸಭಾ ಪಾಲನಾ ಸಮಿತಿಯ ಸದಸ್ಯರಾದ ಡೇವಿಡ್, ಆಶಾ ಸೋಲಮನ್, ಪುಷ್ಪ ಜಾಯ್, ದಿವ್ಯ ಸುನಿಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-51-1933798334

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.