ಮಂಗಳವಾರ, 12 ಮೇ 2026
×
ADVERTISEMENT

ಅಡುಗೆ ಅನಿಲ ದುಬಾರಿ ಬೆಲೆಗೆ ಮಾರಾಟ

ಸಿಲಿಂಡರ್ ಭರ್ತಿಗೆ ಅಂಗಡಿ ಮುಂದೆ ಜಮಾಯಿಸಿರುವ ಗ್ರಾಹಕರು: ಖಾಸಗಿ ಅನಿಲ ವಿತರಕರಿಗೆ ಸುಗ್ಗಿ
ಕೃಷ್ಣಮೂರ್ತಿ
Published : 12 ಮಾರ್ಚ್ 2026, 7:20 IST
Last Updated : 12 ಮಾರ್ಚ್ 2026, 7:20 IST
ADVERTISEMENT
ಫಾಲೋ ಮಾಡಿ
Comments
ವಾಣಿಜ್ಯ ಬಳಕೆ ಸಿಲಿಂಡರ್‌ ಬಿಲ್ಲಿಂಗ್‌ ಆಗಿ ಒಂದು ವಾರವಾಯಿತು. ಡೊಮೆಸ್ಟಿಕ್‌ ಸಿಲಿಂಡರ್‌ ದಿನ ಬಿಟ್ಟು ದಿನ ಕೊಡುತ್ತಿದ್ದಾರೆ.
ಅರುಣ್‌ ಅನಿಲ ವಿತರಕರು
ಇನ್ನು ಎರಡು ದಿನ ಹೋಟೆಲ್‌ ನಡೆಸಬಹುದು. ನಂತರ ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಬೇಕು. ದೋಸೆ ಉತ್ತರ ಭಾರತೀಯ ತಿಂಡಿ ನಿಲ್ಲಿಸುವುದು ಅನಿವಾರ್ಯ 
ರಾಮಕೃಷ್ಣ ಹೋಟೆಲ್‌ ಮಾಲೀಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT