ಬೇತಮಂಗಲ: ಪಟ್ಟಣದಲ್ಲಿ ಬಹುಜನ ವಿಚಾರ ವೇದಿಕೆ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.

ಬಹುಚನ ವಿಚಾರ ವೇದಿಕೆಯ ಕೆಜಿಎಫ್ ತಾಲ್ಲೂಕು ಅಧ್ಯಕ್ಷರಾಗಿ ನ್ಯೂಟನ್ ಪ್ರಶಾಂತ್, ಉಪಾಧ್ಯಕ್ಷರಾಗಿ ವಿ.ಹರೀಶ್, ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ವಿ.ಜಯರಾಮ್, ಕಾರ್ಯದರ್ಶಿಯಾಗಿ ಎಂ.ಮುನೇಶ್, ಸುಪ್ರೀತ್, ಎನ್.ಎಸ್.ಸುದೀಪ್, ಖಜಾಂಚಿಯಾಗಿ ಎಂ.ಆರ್.ಸುನೀಲ್ ಕುಮಾರ್ ಅವರನ್ನು ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.

ಎಸ್.ಚಿನ್ನ, ಕೆ.ಎಂ.ವಿ.ರಾಜಣ್ಣ, ಆಫ್ರೋಜ್ ಪಾಷಾ, ಪ್ರಸನ್ನ, ಪ್ರಕಾಶ್, ಶ್ರೀಕಾಂತ್, ನಿತಿನ್, ಆನಂದ್, ದೀಪಿತ್ ರಾಜ್, ಬಂಗಾರಪೇಟೆ ಬಾಬು ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-18-1796687851

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.