ಕೋಲಾರ: ಕಳೆದ ವಾರ ಯುಗಾದಿ ಹಬ್ಬ, ವರ್ಷ ತೊಡಕು ಹಾಗೂ ಈದ್–ಉಲ್–ಫಿತ್ರ್ (ರಂಜಾನ್) ಹಬ್ಬವಿದ್ದ ಕಾರಣ ಜಿಲ್ಲೆಯಲ್ಲಿ ಕೋಳಿ ಹಾಗೂ ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಿ ಧಾರಣೆಯೂ ಏರಿಕೆ ಆಗಿದೆ.

ಕೆಲ ದಿನಗಳ ಹಿಂದೆ ನಗರದಲ್ಲಿ ಕೆ.ಜಿಗೆ ₹ 240 ಇದ್ದ ಚಿಕನ್ ದರ ಈಗ ₹ 300ರವರೆಗೆ ಏರಿದೆ. ಹಾಗೆಯೇ ಕೆ.ಜಿಗೆ ₹ 700 ಇದ್ದ ಮಟನ್ ದರ ಈಗ ₹ 800ಆಗಿದೆ. ಚಿಕನ್ ದರದಲ್ಲಿ ₹ 60 ಹಾಗೂ ಕುರಿ, ಮೇಕೆ ಮಾಂಸದ ದರದಲ್ಲಿ ₹ 100ವರೆಗೆ ಹೆಚ್ಚಳವಾಗಿದೆ. ದರ ಏರಿದ್ದರೂ ಖರೀದಿಸುವವರ ಸಂಖ್ಯೆ ಕಡಿಮೆ ಆಗಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-18-1244823218

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.