ಕೋಲಾರ: ದಲಿತ ಸಂಘರ್ಷ ಸಮಿತಿ (ದಸಂಸ) ಕೋಲಾರ ತಾಲ್ಲೂಕು ನೂತನ ಸಂಚಾಲಕರಾಗಿ ಮಲ್ಲಸಂದ್ರ ವೆಂಕಟಸ್ವಾಮಿ ಆಯ್ಕೆಯಾಗಿದ್ದಾರೆ.

ನಗರದ ನಚಿಕೇತ ನಿಲಯ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಜಿಲ್ಲಾ ಸಂಚಾಲಕ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ತಾಲ್ಲೂಕು ಸಮಿತಿ ಪದಾಧಿಕಾರಿಗಳು: ತಾಲ್ಲೂಕು ಸಂಚಾಲಕರಾಗಿ ಮಲ್ಲಸಂದ್ರ ವೆಂಕಟಸ್ವಾಮಿ, ಸಂಘಟನಾ ಸಂಚಾಲಕರಾಗಿ ಸೀಪೂರು ದೇವರಾಜ್, ಅಬ್ಬಿಣಿ ನಾಗರಾಜ್, ಗುಟ್ಟಹಳ್ಳಿ ಮಾರ್ಕೊಂಡಪ್ಪ, ಶಿಳ್ಳಂಗೆರೆ ಮಂಜುನಾಥ್, ಸಹ ಸಂಘಟನಾ ಸಂಚಾಲಕರಾಗಿ ಕೋಟಿಗಾನಹಳ್ಳಿ ರೆಡ್ಡಪ್ಪ, ಬೊಮ್ಮಸಂದ್ರ ಶಂಕರ್, ಖಜಾಂಚಿಯಾಗಿ ಕಿತ್ತಂಡೂರು ಕಾರ್ತಿಕ್ ಆಯ್ಕೆಯಾಗಿದ್ದಾರೆ. ತಾಲ್ಲೂಕು ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಮುದುವಾಡಿ ಹೊಸಹಳ್ಳಿ ಶ್ರೀರಾಮ್, ಫೋಟೋ ನರಸಿಂಹ, ಕೆಇಬಿ ಬಾಬು, ಯಡಹಳ್ಳಿ ಮಂಜುನಾಥ್, ಅಮ್ಮೇರಹಳ್ಳಿ ರವಿ, ಅಂಬೇಡ್ಕರ್ ನಗರ ಜಗದೀಶ್, ಲಕ್ಷ್ಮೀಸಾಗರ ರಾಜಣ್ಣ, ಹರಟಿ ವೆಂಕಟರಾಮ್, ತೂರಂಡಹಳ್ಳಿ ಶಂಭಪ್ಪ, ಚಲುವನಹಳ್ಳಿ ತಿಪ್ಪರಾಜು, ನಡುಪಲ್ಲಿ ವೆಂಕಟೇಶ್ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಸಂವಿಧಾನ ಪಾಲಿಸುವ ಮೂಲಕ ಶೋಷಿತ ವರ್ಗಗಳ ಅಭ್ಯುದಯಕ್ಕೆ ಶ್ರಮಿಸಬೇಕು ಎಂದರು.

ಜಿಲ್ಲಾ ಸಂಘಟನಾ ಸಂಚಾಲಕರಾದ ಹೂವರಸನಹಳ್ಳಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ದೊಡ್ಡಿ ಮುನಿಯಪ್ಪ, ಮಾರುತಿ ಪ್ರಸಾದ್, ಬೀರಮಾನಹಳ್ಳಿ ಆಂಜಿನಪ್ಪ, ಹಾರೋಹಳ್ಳಿ ರವಿ, ಸಿ.ಜೆ.ನಾಗರಾಜ್, ಸೂಲಿಕುಂಟೆ ಮುನಿರಾಜು, ವೇಮಗಲ್ ಮುರಳಿ, ಬಂದಾರ್ಲಹಳ್ಳಿ ಮುನಿಯಪ್ಪ, ಮಾರ್ಜೇನಹಳ್ಳಿ ಬಾಬು, ಅಪ್ಪಿ ನಾರಾಯಣಸ್ವಾಮಿಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-18-1787486763

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.