ಶನಿವಾರ, 9 ಮೇ 2026
×
ADVERTISEMENT

ಕೋಲಾರ: ಕಾಳ್ಗಿಚ್ಚು ತಡೆಗೆ ತಂತ್ರಜ್ಞಾನದ ಮೊರೆ

ಮಂಜುನಾಥ ಎಸ್
Published : 26 ಮಾರ್ಚ್ 2026, 23:32 IST
Last Updated : 26 ಮಾರ್ಚ್ 2026, 23:32 IST
ADVERTISEMENT
ಫಾಲೋ ಮಾಡಿ
Comments
ಅರಣ್ಯ ನಾಡಿನ ಉಸಿರು. ಕಾಳ್ಗಿಚ್ಚು ತಡೆಗಟ್ಟಲು ಇಲಾಖೆಯು ಎಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸಿದೆ. ಸಾರ್ವಜನಿಕರು ಮತ್ತು ಅರಣ್ಯ ಅಂಚಿನ ನಿವಾಸಿಗಳು ಬೆಂಕಿ ಹಚ್ಚುವವರ ವಿರುದ್ಧ ನಿಗಾ ಇಡಬೇಕು. ಇಲಾಖೆಯೊಂದಿಗೆ ಕೈಜೋಡಿಸಿ
– ನಾಗೇಶ್, ಉಪ ವಲಯ ಅರಣ್ಯಾಧಿಕಾರಿ
ಕಾಳ್ಗಿಚ್ಚು ಕೇವಲ ಮರಗಳನ್ನು ಸುಡುವುದಿಲ್ಲ. ಅದು ಇಡೀ ಜೀವವೈವಿಧ್ಯವನ್ನು ನಾಶಪಡಿಸುತ್ತದೆ. ಹಾಗಾಗಿ ಇಲಾಖೆ ಐದು ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈ ಬಾರಿ ಕಾಳ್ಗಿಚ್ಚು ತಡೆಗೆ ತಂತ್ರಗಾರಿಕೆ ರೂಪಿಸಿದ್ದೇವೆ.
– ಶ್ರೀಲಕ್ಷ್ಮಿ, ವಲಯ ಅರಣ್ಯಾಧಿಕಾರಿ, ಬಂಗಾರಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT