ಭಾನುವಾರ, 10 ಮೇ 2026
×
ADVERTISEMENT

ಎಚ್‌ಪಿವಿ ಲಸಿಕೆ | ಬಂಜೆತನದ ಅಪಪ್ರಚಾರ: ಸರ್ಕಾರದ ಅಭಿಯಾನಕ್ಕೆ ಹಿನ್ನಡೆ

Published : 11 ಏಪ್ರಿಲ್ 2026, 23:22 IST
Last Updated : 12 ಏಪ್ರಿಲ್ 2026, 2:50 IST
ADVERTISEMENT
ಫಾಲೋ ಮಾಡಿ
Comments
ಲಸಿಕೆ ಸುರಕ್ಷಿತ, ಯಾವುದೇ ಸಮಸ್ಯೆ ಇಲ್ಲ
ರಾಜ್ಯದಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಎಚ್‌ಪಿವಿ ಲಸಿಕೆ ಪಡೆದರೆ ಬಂಜೆತನ ಬರುತ್ತದೆ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಹೀಗಾಗಿ, ಈ ಲಸಿಕೆ ಪಡೆಯಲು ಕೆಲವರು ಭಯಪಡುತ್ತಿದ್ದಾರೆ. ಈ ಸಂಬಂಧ ಸೈಬರ್‌ ಅಪರಾಧ ಠಾಣೆಯಲ್ಲಿ ಪ‍್ರಕರಣ ಕೂಡ ದಾಖಲಾಗಿದೆ. ಯಾರೂ ಅಪಪ್ರಚಾರಕ್ಕೆ ಕಿವಿಗೊಡಬಾರದು. ಎಚ್‌ಪಿವಿ ಲಸಿಕೆ ಪಡೆಯುವುದರಿಂದ ಯಾವುದೇ ಸಮಸ್ಯೆ ಇಲ್ಲ. ಬದಲಾಗಿ ಗರ್ಭಕಂಠ ಕ್ಯಾನ್ಸರ್‌ ಬಾರದಂತೆ ತಡೆಯುತ್ತದೆ, ರಕ್ಷಣೆ ಒದಗಿಸುತ್ತದೆ
ಡಾ.ಚಾರಿಣಿ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ, ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT