ಬುಧವಾರ, 20 ಮೇ 2026
×
ADVERTISEMENT

ಕೋಲಾರ | ನಗರಸಭೆ, ಪುರಸಭೆ ಖಾಲಿ ನಿವೇಶನ: ಭೂಗಳ್ಳರಿಂದ ಆಸ್ತಿ ರಕ್ಷಿಸಲು ನಾಮಫಲಕ

Published : 27 ಏಪ್ರಿಲ್ 2026, 23:48 IST
Last Updated : 28 ಏಪ್ರಿಲ್ 2026, 6:20 IST
ADVERTISEMENT
ಫಾಲೋ ಮಾಡಿ
Comments
ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ರಕ್ಷಣೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ. ಕೆಲವೆಡೆ ನಿರ್ಲಕ್ಷ್ಯ‌ ಕಾರಣ ಒತ್ತುವರಿ ಅಥವಾ ಭೂಗಳ್ಳರ ಪಾಲಾಗುವ ಸಾಧ್ಯತೆ ಇತ್ತು. ಈಗ ಫಲಕ ಅಳವಡಿಸಿ ರಕ್ಷಿಸಲಾಗಿದೆ
ಎಂ.ಆರ್.ರವಿ, ಜಿಲ್ಲಾಧಿಕಾರಿ
ಎಲ್ಲೆಲ್ಲಿ ಎಷ್ಟು ಖಾಲಿ ನಿವೇಶನ?
ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ 18 ಖಾಲಿ ನಿವೇಶನ, ಕೆಜಿಎಫ್‌ ನಗರಸಭೆ ವ್ಯಾಪ್ತಿಯಲ್ಲಿ 9 ಖಾಲಿ ನಿವೇಶನ, ಮುಳಬಾಗಿಲು ನಗರಸಭೆ ವ್ಯಾಪ್ತಿಯಲ್ಲಿ 4 ಖಾಲಿ ನಿವೇಶನ, ಬಂಗಾರಪೇಟೆ ನಗರಸಭೆ ವ್ಯಾಪ್ತಿಯಲ್ಲಿ 15 ಖಾಲಿ ನಿವೇಶನ, ಮಾಲೂರು ನಗರಸಭೆ ವ್ಯಾಪ್ತಿಯಲ್ಲಿ 32 ಖಾಲಿ ನಿವೇಶನ ಹಾಗೂ ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯಲ್ಲಿ 12 ಖಾಲಿ ನಿವೇಶನ ಇವೆ. ‘ಆಸ್ತಿಗಳು ಎಲ್ಲೆಲ್ಲಿ ಇವೆ ಎಂಬುದನ್ನು ಪತ್ತೆ ಮಾಡಿ ಇ–ಆಸ್ತಿ ಮಾಡಿಸಲಾಗುವುದು, ಜತೆಗೆ ಎಚ್ಚರಿಕೆ ಬೋರ್ಡ್‌ ಹಾಕಿಸಿ ಆಸ್ತಿ ಕಾಪಾಡಲಾಗುವುದು’ ಎಂದು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT