ಶ್ರೀನಿವಾಸಪುರ: ತಾಲ್ಲೂಕಿನ ಆರ್.ತಿಮ್ಮಸಂದ್ರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಕಟ್ಟಡವನ್ನು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಉದ್ಘಾಟಿಸಿದರು.

ಹಾಲು ಗುಣಮಟ್ಟವಾಗಿದ್ದಾಗ ಅಂತಹ ಹಾಲಿಗೆ ಹೆಚ್ಚಿನ ಬೆಲೆ ಲಭ್ಯವಾಗುತ್ತದೆ. ಸಂಘದಲ್ಲಿ ಲೆಕ್ಕಚಾರದ ವ್ಯವಹಾರ ಚೆನ್ನಾಗಿ ನೋಡಿಕೊಳ್ಳಿ. ಹೈನುಗಾರಿಕೆ ಒಂದು ದೊಡ್ಡ ಉದ್ದಿಮೆಯಾಗಿದೆ. ಎಂ.ವಿ.ಕೃಷ್ಣಪ್ಪ ಕ್ಷೀರ ಕ್ರಾಂತಿಯ ಹರಿಕಾರ. ಇವರ ಮಾಡಿರುವ ಕೆಲಸ ಶಾಶ್ವತವಾಗಿ ಉಳಿಯಲಿದೆ ಎಂದರು.

ಅಡ್ಡಗಲ್ ಕ್ಷೇತ್ರ ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥ್ ಮಾತನಾಡಿದರು. ಕೋಮುಲ್ನಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಶ್ರೀನಿವಾಸಪುರ ಉಪಶಾಖೆಯ ವ್ಯವಸ್ಥಾಪಕ ಕೆ.ಎಂ.ಮುನಿರಾಜ್ ಮಾಹಿತಿ ನೀಡಿದರು.

ಮುಖಂಡರಾದ ಜಿ.ಸಿ.ಮಂಜುನಾಥರೆಡ್ಡಿ, ತೂಪಲ್ಲಿ ಆರ್.ನಾರಾಯಣಸ್ವಾಮಿ, ಆಶಾ ಮಹೇಶ್, ವಿಸ್ತರಣಾಧಿಕಾರಿ ಶಂಕರ್, ವಿನಾಯಕ್, ಮುನಿರೆಡ್ಡಿ, ಅಣ್ಣಪ್ಪ, ಜಿ.ಎನ್.ಗೋಪಾಲಕೃಷ್ಣರೆಡ್ಡಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ರುಕ್ಮಿಣಿಯಮ್ಮ ಶ್ರೀನಿವಾಸರೆಡ್ಡಿ, ಉಪಾದ್ಯಕ್ಷ ಟಿ.ವಿ.ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಸುರೇಶ್, ಟಿ.ವಿ.ಚಿನ್ನಪ್ಪರೆಡ್ಡಿ, ಟಿ.ಪಿ.ವೆಂಕಟರಾಮರೆಡ್ಡಿ, ಈರಪ್ಪ, ಮಂಜುನಾಥರೆಡ್ಡಿ ಪಿ.ಎಂ, ನಾರಾಯಣಸ್ವಾಮಿ, ಶ್ರೀನಿವಾಸರೆಡ್ಡಿ, ಅಮರವಾತಮ್ಮ, ಪದ್ಮಮ್ಮ, ಮಂಜುಳಮ್ಮ, ಮುಖಂಡರಾದ ಟಿ.ವಿ.ನಾರಾಯಣಸ್ವಾಮಿ, ಮಾರಮ್ಮಗಾರಿ ಟಿ.ವಿ.ನಾರಾಯಣಸ್ವಾಮಿ, ಟಿ.ಎಸ್.ನಾಗಾರ್ಜುನ, ಶ್ರೀನಿವಾಸರೆಡ್ಡಿ,ನವೀನ್ ಕುಮಾರ್, ಕಿಶೋರ್ ಕುಮಾರ್, ಪ್ರವೀಣ್, ಕಾರ್ತಿಕ್ ರೆಡ್ಡಿ, ಗೋಪಾಲಕೃಷ್ಣ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-18-1947932803

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.