ಸೋಮವಾರ, 11 ಮೇ 2026
×
ADVERTISEMENT

ವೇಮಗಲ್: ಬೀದಿ ನಾಯಿಗಳಿಗೆ ‘ಫೀಡಿಂಗ್ ಜೋನ್’

ಎಸ್ ಎಂ ಅಮರ್
Published : 9 ಏಪ್ರಿಲ್ 2026, 23:17 IST
Last Updated : 10 ಏಪ್ರಿಲ್ 2026, 3:04 IST
ADVERTISEMENT
ಫಾಲೋ ಮಾಡಿ
Comments
ಪಟ್ಟಣ ಪಂಚಾಯಿತಿಯು ಬೀದಿ ನಾಯಿಗಳಿಗಾಗಿ ಫೀಡಿಂಗ್ ಜೋನ್ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಇಷ್ಟು ದಿನಗಳ ಕಾಲ ಬೀದಿ ನಾಯಿಗಳು ಆಹಾರಕ್ಕಾಗಿ ಹೋಟೆಲ್‌ಗಳ ಮುಂದೆ ಅಥವಾ ಕಸದ ರಾಶಿ ಬಳಿ ನಿಲ್ಲುತ್ತಿದ್ದವು. ಇದನ್ನು ನೋಡಿ ನಮಗೆ ವಿಷಾದವಾಗುತ್ತಿತ್ತು. ಪಂಚಾಯಿತಿಯ ಈ ಕಾರ್ಯವು ಸಂತಸ ತಂದಿದೆ. ಇದು ಕೇವಲ ನಾಯಿಗಳಿಗೆ ಆಹಾರ ನೀಡುವುದಲ್ಲ, ಬದಲಾಗಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟಲು ಇಟ್ಟಿರುವ ದೊಡ್ಡ ಹೆಜ್ಜೆಯಾಗಿದೆ. ಪ್ರಾಣಿಗಳಿಗೆ ಹಸಿವು ನೀಗಿದಾಗ ಅವುಗಳಿಂದ ಜನರಿಗೆ ತೊಂದರೆಯಾಗುವುದಿಲ್ಲ. ಹಾಗಾಗಿ ಪ್ರಾಣಿ ಪ್ರಿಯರ ತಂಡವು ಈ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇವೆ.
ಲೋಕೇಶ್, ಪ್ರಾಣಿ ಪ್ರಿಯರು260410-18-1435454338
ಪ್ರಾಣಿಗಳಿಗೆ ನಿಗದಿತ ಸ್ಥಳದಲ್ಲಿ ಆಹಾರ ನೀಡುವ ವ್ಯವಸ್ಥೆಗೆ ಸಾರ್ವಜನಿಕರು ಸಹಕರಿಸಿ. ಮುಖ್ಯವಾಗಿ ಹೋಟೆಲ್ ಮಾಲೀಕರು ತಮ್ಮಲ್ಲಿ ವ್ಯರ್ಥವಾಗುವ ಆಹಾರವನ್ನು ಕಸದ ರಾಶಿಗೆ ಹಾಕುವ ಬದಲು ಫೀಡಿಂಗ್ ಜೋನ್‌ಗಳಿಗೆ ನೀಡಿ
ಎಸ್.ಎಂ.ವೆಂಕಟೇಶ್, ಮುಖ್ಯಾಧಿಕಾರಿ, ವೇಮಗಲ್ - ಕುರುಗಲ್ ಪಟ್ಟಣ ಪಂಚಾಯಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT