ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದ ದೇವಾಲಯಕ್ಕೆ ಮುಳಬಾಗಿಲು ತಾಲ್ಲೂಕಿನ ಅರ್ಚಕ

Published 2 ಜುಲೈ 2023, 15:42 IST
Last Updated 2 ಜುಲೈ 2023, 15:42 IST
ಅಕ್ಷರ ಗಾತ್ರ

ಮುಳಬಾಗಿಲು: ಜಮ್ಮು ಕಾಶ್ಮೀರದಲ್ಲಿ ತಿರುಪತಿ ತಿರುಮಲ ದೇವಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಿರುವ ವೆಂಕಟರಮಣ ದೇವಾಲಯದ ನೂತನ ಅರ್ಚಕರಾಗಿ ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ನರಸಿಂಹಾಚಾರ್ ನೇಮಕಗೊಂಡಿದ್ದಾರೆ.

ಇನ್ನು ದೇವಾಲಯಕ್ಕೆ ಕಳೆದ ವಾರ ಕೇಂದ್ರ ಗೃಹ ಸಚಿವ ಅಮೀತ್ ಶಾ ಭೇಟಿ ನೀಡಿದಾಗ ಪೂಜೆ ಮಾಡಿ ತೀರ್ಥಪ್ರಸಾದವನ್ನು ವಿತರಿಸಿದ್ದು ತಮಗೆ ಮರೆಯಲಾರದ ಸಂಗತಿ ಎಂದು ನೂತನ ಅರ್ಚಕ ನರಸಿಂಹಾಚಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT