ಮುಳಬಾಗಿಲು: ತಾಲ್ಲೂಕಿನ ಘಟ್ಟು ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆಗೆ ಬರುವವರಿಗೆ ಪ್ರತಿದಿನ ಮಜ್ಜಿಗೆ, ಪಾನಕ, ನೀರು ವಿತರಿಸಲಾಗುತ್ತಿದೆ ಎಂದು ದೇವಾಲಯದ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಬಿ.ಆರ್.ಕೃಷ್ಣನ್ ತಿಳಿಸಿದರು.

ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು, ತೆಲಂಗಾಣ ಮತ್ತಿತರರ ರಾಜ್ಯಗಳಿಂದ ಘಟ್ಟು ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ಅವರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಾ.30ರಂದು ಶೇಶ್ಜವಾಹನೋತ್ಸವ, ಏಪ್ರಿಲ್ 1ರಂದು ಪಾಲ್ಕಿ ಉತ್ಸವ, 2ರಂದು ಪುಷ್ಪ ಪಲ್ಲಕ್ಕಿ 3, ಸಿಂಹ ವಾಹನೋತ್ಸವ, 4ರಂದು ಶಯನೋತ್ಸವ ಹಾಗೂ 5ರಂದು ವಿಶೇಷ ಕಾರ್ಯಕ್ರಮ ನಡೆಯಲಿದೆ.

ತಾತಿಕಲ್ಲು ರಾಮಕೃಷ್ಣಪ್ಪ, ಗೋವಿಂದ ರೆಡ್ಡಿ, ಬಿ.ಆರ್.ವೆಂಕಟರಾಮಯ್ಯ, ಡೆಕ್ಕನ್ ರಾಮಕೃಷ್ಣಪ್ಪ, ಕೆ.ವಿ.ವೆಂಕಟರಾಮಯ್ಯ, ಮುಷ್ಟೂರು ಎಂ.ಜಿ.ರಾಮಚಂದ್ರಪ್ಪ, ಪೆದ್ದೂರು ಭಾಸ್ಕರ್, ಎಸ್.ಎಲ್.ವಿ.ಶ್ರೀನಿವಾಸ್, ಗೋವಿಂದ ರೆಡ್ಡಿ, ಸುದೀಪ್, ವೆಂಕಟರಾಮಪ್ಪ, ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-18-1514730149

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.