ಶ್ರೀನಿವಾಸಪುರ: ತಾಲ್ಲೂಕಿನ ಪುಲಗೂರಕೋಟೆಯ ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗ್ರಾಮೀಣ ಜಾನಪದ ಕಲೆಗಳ ಪ್ರದರ್ಶನ ನಡೆಯಿತು.

ಎನ್.ವಿಜಯಲಕ್ಷ್ಮಿ ಮಾತನಾಡಿ, ಕಲೆ, ಸಾಹಿತ್ಯದ ಬೇರು ಜಾನಪದ. ಅದನ್ನು ಉಳಿಸಿ ಬೆಳಸಬೇಕಾದದ್ದು ಎಲ್ಲರ ಕರ್ತವ್ಯ ಎಂದರು.

ಇಲಾಖೆಯಿಂದ ನೋಂದಾಯಿತ ಕಲಾವಿದರಿಗೆ ಮಾಶಸಾನ ಹಾಗೂ ಇತರೆ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

18 ಗ್ರಾಮಗಳ ಕಲಾತಂಡಗಳು ಪ್ರದರ್ಶನ ನೀಡಿದವು. ಕಲಾವಿದರಾದ ಕೋಟಬಲ್ಲಪಲ್ಲಿ ದಾಸು ವೀರಭದ್ರಪ್ಪ, ಮುನಿಯಪ್ಪ, ಗಂಗನ್ನಗಾರಿಪಲ್ಲಿ ಕೃಷ್ಣಮೂರ್ತಿ, ಗೊಲ್ಲಪಲ್ಲಿ ವೆಂಕಟಪ್ಪ, ತಂತಾರ್ಲಪಲ್ಲಿ ನರಸಿಂಹಮೂರ್ತಿ, ಪುಲಗೂರಕೋಟೆ ರಾಮಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.

ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಾಸುದೇವ.ವಿ, ಕಲಾವಿದರಾದ ಹೊದಲಿ ನಾರಾಯಣಸ್ವಾಮಿ, ಕಂಬಾಲಪಲ್ಲಿ ರಾಮಪ್ಪ, ಅಡವಿ ಚಮಗೂರು ವೇಣುಗೋಪಾಲ್, ಕುಲದೇವಿ ಸುಶೀಲ, ವೆಂಕಟರಮಣಪ್ಪ, ತಂತಾರ್ಲಪಲ್ಲಿ ಆಂಜಪ್ಪ, ಗೊಲ್ಲಪಲ್ಲಿ ರಾಜಮ್ಮ, ಮೇನಕಮ್ಮ, ಬಿ.ಕೆ.ವೆಂಕಟರಮಣ, ಇಲ್ದೋನಿ ಆಕ್ಕುಲಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-18-118586606

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.