ಬುಧವಾರ, 20 ಮೇ 2026
×
ADVERTISEMENT

ತಮಿಳುನಾಡಿನಂತೆ ಆಕಾಂಕ್ಷಿಗಳಿಗೆ ಸಹಾಯ ಮಾಡಿ ಎಂದ ಯುಪಿಎಸ್‌ಸಿ ರ‍್ಯಾಂಕ್‌ ವಿಜೇತರು

Published : 16 ಮಾರ್ಚ್ 2026, 7:07 IST
Last Updated : 16 ಮಾರ್ಚ್ 2026, 7:07 IST
ADVERTISEMENT
ಫಾಲೋ ಮಾಡಿ
Comments
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಧಕರ ಪೋಷಕರು ಹಾಗೂ ಒಕ್ಕಲಿಗ ಸಮುದಾಯದ ಮುಖಂಡರು
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಧಕರ ಪೋಷಕರು ಹಾಗೂ ಒಕ್ಕಲಿಗ ಸಮುದಾಯದ ಮುಖಂಡರು
ನನಗೆ ವೈದ್ಯಕೀಯ ಸೀಟು ಸಿಗಲಿಲ್ಲ. ಹೀಗಾಗಿ ಯುಪಿಎಸ್‌ಸಿ ಕನಸು ಕಂಡೆ. ನನಗೆ ಜಿಲ್ಲಾಧಿಕಾರಿ ಆಗಿದ್ದ ಡಿ.ಕೆ.ರವಿ ಸ್ಫೂರ್ತಿ. ನಮಗೆ ಯಾವುದೇ ಆಸ್ತಿ ಇಲ್ಲ. ಶಿಕ್ಷಣವೇ ನಮಗೆ ಏಕೈಕ ಆಸ್ತಿ
ಎ.ಮಧು ಯುಪಿಎಸ್‌ಸಿ 436ನೇ ರ‍್ಯಾಂಕ್‌
ಡಿ.ಕೆ.ರವಿ ಜಿಲ್ಲಾಧಿಕಾರಿ ಆಗಿದ್ದಾಗ ನಾನು ಪಿಯುಸಿ ಓದುತ್ತಿದ್ದೆ. ಅವರ ಕೆಲಸ ವೈಖರಿ ನನಗೆ ಸ್ಫೂರ್ತಿ. ನನ್ನ ತಾತ ಅವರ ಬಗ್ಗೆ ಹೇಳುತ್ತಿದ್ದರು. ರೈತರು ಬಡವರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇನೆ
ವರುಣ್‌ ಗೌಡ ಪಿ. ಯುಪಿಎಸ್‌ಸಿ 462ನೇ ರ‍್ಯಾಂಕ್‌
ಯುಪಿಎಸ್‌ಸಿ ಸುಲಭದ ಹಾದಿ ಅಲ್ಲ. ನಾನು ಐದು ಬಾರಿ ‌ಫೇಲ್ ಆದೆ. ಶ್ರಮ‌ ಸಂಯಮ ಅಗತ್ಯ. ಒಂದೆರಡು ‌ಬಾರಿ ಫೇಲ್ ಆದರೂ ಕೈಚೆಲ್ಲಬೇಡಿ. ಹಣಕಾಸಿಗೆ ವ್ಯವಸ್ಥೆ ಮಾಡಿಕೊಂಡು‌ ಓದಿ
ಸಾಗರ್ ಎ. ಯುಪಿಎಸ್‌ಸಿ 641ನೇ ರ‍್ಯಾಂಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT