ವೇಮಗಲ್: ಪಟ್ಟಣದ ಶ್ರೀರಾಮ ಪ್ರಕಾಶನದ ವತಿಯಿಂದ ‘ಸ್ವಾತಂತ್ರೋತ್ಸವ ವಿಶೇಷ ಕಥಾ ಸ್ಪರ್ಧೆ 2026’ ಕ್ಕೆ ಬರಹಗಾರರಿಂದ ಕಥೆಗಳನ್ನು ಆಹ್ವಾನಿಸಿದೆ.

ಕಥೆಗಳು ಸ್ವಾತಂತ್ರ್ಯ ಹೋರಾಟ, ದೇಶ ವಿಭಜನೆ ಸೇರಿದಂತೆ 1947ರ ಕಾಲಘಟ್ಟದಲ್ಲಿಬೇಕು. ಸ್ಪರ್ಧೆಗೆ ಕಳುಹಿಸುವ ಕಥೆಗಳು ಲೇಖಕರ ಸ್ವರಚಿತವಾಗಿರಬೇಕು. ಅನುವಾದವಾಗಿರಬಾರದು. ಯಾವುದೇ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿರಬಾರದು. ಆಸಕ್ತರು ಕಥೆಗಳನ್ನು ಜೂನ್ 30 ರೊಳಗೆ ಅಂಚೆ ಮೂಲಕ ಶ್ರೀರಾಮ ಪ್ರಕಾಶನ, ಎಂ.ಎಂ.ಕಾಂಪ್ಲೆಕ್ಸ್, ಕೋಲಾರ ರಸ್ತೆ, ವೇಮಗಲ್ ಟೌನ್, ವೇಮಗಲ್ - 563157 ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 94489 89093 ಎಂದು ಪ್ರಕಾಶನದ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-18-173162225

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.