ಕೋಲಾರ: ನಗರದ ಮಹಿಳಾ ಸಮಾಜ ಸಹಕಾರ ಸಂಸ್ಥೆಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 11 ಸ್ಥಾನಗಳು ಸಂಸ್ಥೆಯ ಆಡಳಿತಾಧಿಕಾರಿ ಎಂ.ನವೀನಾ ಬಣದ ಗುಂಪಿನ ಪಾಲಾಗಿವೆ.

ಈವರೆಗೆ ಸಂಸ್ಥೆಯ ಅಧ್ಯಕ್ಷೆಯಾಗಿದ್ದ ಉಷಾ ಗಂಗಾಧರ್ ಅವರು ಹೀನಾಯ ಸೋಲು ಅನುಭವಿಸಿದ್ದಾರೆ. ಅವರ ಗುಂಪಿನ ಅಭ್ಯರ್ಥಿಗಳು ಸರಾಸರಿ 30 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಸಂಘದ 80 ಸದಸ್ಯರ ಪೈಕಿ 77 ಮಂದಿ ಮತ ಚಲಾಯಿಸಿದ್ದು, ಒಬ್ಬರ ಮತ ಅಸಿಂಧುಗೊಂಡಿತು.

ನವೀನಾ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಎಂ.ನಂದನಾ, ಕಮಲಾ, ಪದ್ಮಾ, ಮಾಲಾ, ರತ್ನಮ್ಮ ನಂಜುಂಡಪ್ಪ, ರತ್ನಮ್ಮ ಮುರಳಿ, ಸುಮಿತ್ರಾ, ಲಕ್ಷ್ಮೀ, ವನಿತಾ, ಕೆ.ಶಶಿಕಲಾ, ಹೀರಾ ಜಯಶೀಲರಾಗಿದ್ದಾರೆ.

ಉಷಾ ಗಂಗಾಧರ್ ಹಾಗೂ ಅವರ ಬಣದ ಕವಿತಾ, ತಾರಾ, ಪವಿತ್ರಾ, ಪಾರ್ವತಮ್ಮ, ಕೆ.ಪುಷ್ಪಲತಾ, ಮೀನಾ, ರೂಪಾ, ವಸಂತಾ, ಆರ್.ವಿಜಯಲಕ್ಷ್ಮೀ, ಸುಮಾ ಪರಾಭವಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.