ಅಳವಂಡಿ: ‘ಭಗೀರಥ ಮಹರ್ಷಿ ಒಂದು ಸಮಾಜಕ್ಕೆ ಸೀಮೀತರಲ್ಲ. ಭೂಮಂಡಲದ ಪ್ರತಿ ಜೀವಿಯೂ ಅವರನ್ನು ಸ್ಮರಿಸಬೇಕು. ಭಗೀರಥ ಮಹರ್ಷಿ ಚಿಂತನೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ಗ್ರಾ.ಪಂ ಸದಸ್ಯ ನಿಂಗಪ್ಪ ಮೇಟಿ ಹೇಳಿದರು.

ಸಮೀಪದ ಭೈರಾಪುರ ಗ್ರಾಮದ ಭಗೀರಥ ಮಹರ್ಷಿ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಹಾಗೂ ವೃತ್ತಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಮಾತನಾಡಿದರು.

‘ಸ್ವರ್ಗದಿಂದ ಗಂಗೆಯನ್ನು ಭೂಲೋಕಕ್ಕೆ ತಂದ ಮಹಾನ್ ತಪಸ್ವಿ ಭಗೀರಥರು. ಅವರ ಸೇವೆ ಅಮೂಲ್ಯವಾಗಿದೆ. ಅವರ ತಪಸ್ಸು ಮತ್ತು ಸಂಕಲ್ಪವು ಸಮಾಜಕ್ಕೆ ಪ್ರೇರಣೆಯಾಗಿದೆ’ ಎಂದು ಹೇಳಿದರು.

ಗಿಡಪ್ಪ ಕನಕಪುರ, ಪರಶುರಾಮ ಮೆಕ್ಕಿ, ಬಸವರಡ್ಡಿ ರಡ್ಡೇರ, ವೆಂಕಟೇಶ ಬ್ಯಾಡಗಿ, ಯಲ್ಲಪ್ಪ ಹರ್ನಾಳಗಿ, ಕನಕಪ್ಪ ಗುಮ್ಮಗೋಳ, ವೀರಯ್ಯ, ಮಂಜುನಾಥ ಹಾದಿಮನಿ, ಮಲ್ಲಪ್ಪ ಸಿಂದೋಗಿ, ಪೀರಸಾಬ ಬೆಳಗಟ್ಟಿ, ಮುದಕಯ್ಯ ಸಸಿ, ಪರಸಪ್ಪ ಪೂಜಾರ, ಕೃಷ್ಣಪ್ಪ ಸಿಂದೋಗಿ, ಲಕ್ಷ್ಮಣ್ಣ ಚೌಟಗಿ, ಶರಣಪ್ಪ ಕೋಳಿ, ನಿಂಗಪ್ಪ ಹರ್ಲಾಪುರ, ಬಸವರಾಜ, ದೇವಪ್ಪ, ರಾಜಸಾಬ ಕಾತರಕಿ, ರವಿ ಮೇಟಿ, ಬಸವರಾಜ ಹಾದಿಮನಿ, ಶರೀಫ ಸಾಬ, ಹನುಮಂತ ಸಿದ್ನಿಕೊಪ್ಪ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-35-79035740

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.