ಕೊಪ್ಪಳ: ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಬಲ್ಡೋಟಾ ಕಂಪನಿ ಆರಂಭಿಸಿ, ಇಲ್ಲವೇ ಸರ್ಕಾರಿ ನೌಕರಿ ಕೊಡಿ ಎಂಬ ಅನಿರ್ದಿಷ್ಟ ಧರಣಿ ಮಂಗಳವಾರ 95 ದಿನಗಳನ್ನು ಪೂರ್ಣಗೊಳಿಸಿತು.

‘2006-07ರಲ್ಲಿ ರಾಜ್ಯ ಸರ್ಕಾರ ಕೆಐಎಡಿಬಿ ಮೂಲಕ 1,034 ಎಕರೆ ಜಮೀನು ತೆಗೆದುಕೊಂಡಿದೆ. 20 ವರ್ಷಗಳಾದರೂ ಕಂಪನಿ ಪ್ರಾರಂಭವಾಗಿಲ್ಲ. 100ನೇ ದಿನಕ್ಕೆ ಬೃಹತ್ ಪ್ರತಿಭಟನೆ ನಡೆಸಲಾಗುವುದು. ದೂಳು ಮುಕ್ತ ಇಂಟಿಗ್ರೇಟೆಡ್ ಪ್ಲಾಂಟ್ ಸ್ಥಾಪನೆ ಆಗಲೇಬೇಕು, ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಧರಣಿ ನಿರತ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮುಖಂಡರಾದ ಹನುಮಂತಪ್ಪ ಕೌದಿ, ಹನುಮೇಶ್ ಹಾಲವರ್ತಿ, ಮನೋಜ್ ಹಾಲವರ್ತಿ, ಸ್ವಾಮಿ ಹಾಲವರ್ತಿ, ಭೀಮೇಶ್ ಪೂಜಾರ, ಶ್ರೀಧರ್, ಪರಶುರಾಮ, ಹುಲಗಪ್ಪ ಬಜನಿ, ಮಲ್ಲಿಕಾರ್ಜುನ, ಶರಣಪ್ಪ, ಕುಮಾರ ಸ್ವಾಮಿ, ರಾಜನಾಯ್ಕ್, ಯಲ್ಲಪ್ಪ , ಹುಲಗಪ್ಪ, ಕುಮಾರಸ್ವಾಮಿ ಎಂ, ಕೃಷ್ಣಪ್ಪ, ನಾಗರಾಜ, ಯಂಕನಾಯ್ಕ್ ಸೇರಿ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.