ಬುಧವಾರ, 10 ಜೂನ್ 2026
×
ADVERTISEMENT

ಗಂಗಾವತಿ | ಮದ್ಯ ಪ್ರಿಯರಿಗೆ ಬೆಲೆ ಇಳಿಕೆ ಲಾಭ

Published : 22 ಮೇ 2026, 0:18 IST
Last Updated : 22 ಮೇ 2026, 0:18 IST
ADVERTISEMENT
ಫಾಲೋ ಮಾಡಿ
Comments
ಮದ್ಯದ ಅಂಗಡಿಗಳ ಮಾಲೀಕರಿಗೆ ಈಗಾಗಲೇ ಮದ್ಯದ ಪರಿಷ್ಕೃತ ಬೆಲೆ ಪಟ್ಟಿ ಕಳುಹಿಸಲಾಗಿದೆ. ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡದಿರುವ ಬಗ್ಗೆ ಎರಡು ದಿನಗಳಲ್ಲಿ ಸಭೆ ನಡೆಸಿ, ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇನೆ.
ವಿಠ್ಠಲ್ ಪೀರಗಣ್ಣನವರ , ಅಬಕಾರಿ ಇಲಾಖೆ ಅಧಿಕಾರಿ, ಗಂಗಾವತಿ
ಗಂಗಾವತಿಯಲ್ಲಿ ಹೊಸ ಪರಿಷ್ಕೃತ ದರಕ್ಕೆ ಮದ್ಯ ನೀಡುತ್ತಿಲ್ಲ. ಬದಲಾಗಿ ಹಳೆಯ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಎಂಆರ್.ಪಿ ಮೇಲೆ ₹10ರಿಂದ ₹20 ಹೆಚ್ಚಿನ ಹಣ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಕ್ರಮವಾಗಬೇಕು.
ರಮೇಶ, ಗಂಗಾವತಿ ನಗರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT