ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ರಸ್ತೆ ಬದಿಯಲ್ಲೇ ಬಸ್‌ಗೆ ಕಾಯುವ ಸ್ಥಿತಿ: ಶಾಸಕರ ನಿರ್ಲಕ್ಷ್ಯ, ಪ್ರಯಾಣಿಕರ ಪರದಾಟ

ವಿಜಯ ಎನ್‌.
Published : 28 ಜುಲೈ 2025, 5:52 IST
Last Updated : 28 ಜುಲೈ 2025, 5:52 IST
ಫಾಲೋ ಮಾಡಿ
Comments
ಸಂಗಾಪುರ ಗ್ರಾಮದ ಬಸ್ ತಂಗುದಾಣ ಅಸ್ವಚ್ಚತೆಯಿಂದ ಕೂಡಿ ಮಳೆ ನೀರಿಗೆ ಕೆಸರಾಗಿರುವುದು
ಸಂಗಾಪುರ ಗ್ರಾಮದ ಬಸ್ ತಂಗುದಾಣ ಅಸ್ವಚ್ಚತೆಯಿಂದ ಕೂಡಿ ಮಳೆ ನೀರಿಗೆ ಕೆಸರಾಗಿರುವುದು
ಸಾಯಿನಗರದ ಎಸ್.ಕೆ.ಎನ್.ಜಿ‌ ಕಾಲೇಜಿನಲ್ಲಿ 3 ಸಾವಿರ ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಬಸ್‌ಗಾಗಿ ಕಾಯಲು ನಿಲ್ದಾಣವೇ ಇಲ್ಲ. ಬಸ್ ಶೆಲ್ಟರ್ ಸಂಪೂರ್ಣ ಹಾಳಾಗಿದೆ
-ರವಿಕುಮಾರ, ಎಸ್‌ಕೆಎನ್‌ಜಿ ಕಾಲೇಜಿನ ವಿದ್ಯಾರ್ಥಿ
ಗಂಗಾವತಿ ತಾಲ್ಲೂಕಿನ ಎಲ್ಲ ಪಿಡಿಒಗಳಿಗೆ ತಮ್ಮ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ಬಸ್ ತಂಗುದಾಣಗಳನ್ನು ಪರಿಶೀಲಿಸಿ  ದುರಸ್ತಿ ಆಗಬೇಕಿದ್ದರೆ ಸರಿಪಡಿಸಲು ಸೂಚಿಸಿ ಕ್ರಮಕೊಳ್ಳುತ್ತೇನೆ 
-ರಾಮರೆಡ್ಡಿ ಪಾಟೀಲ, ತಾ.ಪಂ ಇಒ ಗಂಗಾವತಿ
ಹನುಮನಹಳ್ಳಿ ಗ್ರಾಮದಲ್ಲಿನ ಬಸ್ ತಂಗುದಾಣ ದುರಸ್ತಿಗೆ ಕಾದು ಹಲವು ವರ್ಷಗಳು ಕಳೆದಿವೆ. ಇದರ ನಿರ್ವಹಣೆಗೆ ಯಾರೂ ಸ್ಪಂದಿಸಿಲ್ಲ. ನಿತ್ಯ ರಸ್ತೆಯಲ್ಲಿ ನಿಂತು ಬಸ್ ಏರುವ ಪರಿಸ್ಥಿತಿಯಿದೆ. 
-ಪುನೀತಕುಮಾರ, ಹನುಮನಹಳ್ಳಿ ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT