ಸೋಮವಾರ, 8 ಜೂನ್ 2026
×
ADVERTISEMENT

ಹಲವು ದಶಕಗಳಿಂದ ಕನಸಾಗಿಯೇ ಉಳಿದಿದ್ದ ಗಂಗಾವತಿ–ಕಂಪ್ಲಿ ಸೇತುವೆಗೆ ಮುಹೂರ್ತ

Published : 11 ಮೇ 2026, 0:22 IST
Last Updated : 11 ಮೇ 2026, 6:41 IST
ADVERTISEMENT
ಫಾಲೋ ಮಾಡಿ
Comments
ಚಿಕ್ಕಜಂತಕಲ್-ಕಂಪ್ಲಿಗೆ ಸಂಪರ್ಕ ಕಲ್ಪಿಸುವ ನೂತನ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಎಲ್ಲ ರೀತಿಯಲ್ಲಿ ಪರೀಕ್ಷೆ ನಡೆಸಿದ್ದು, ಎರಡ್ಮೂರು ತಿಂಗಳೊಳಗೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ
ಜೆ.ಎನ್.ಗಣೇಶ, ಕಂಪ್ಲಿ ಶಾಸಕ
ಸೇತುವೆ ನಿರ್ಮಾಣಕ್ಕೆ 6 ಎಕರೆ ಭೂಮಿಸ್ವಾಧೀನ ಪ್ರಕ್ರಿಯೆ ಬಗ್ಗೆ ಈಗಾಗಲೇ ಎ.ಸಿ ಕಚೇರಿಗೆ ಅಗತ್ಯ ಮಾಹಿತಿ ಜೊತೆಗೆ ದಾಖಲೆ ನೀಡಲಾಗಿದೆ. ಇ.ಆರ್.ಎಸ್ ಅಂದಾಜು ಪಟ್ಟಿಗೆ ಒಪ್ಪಿಗೆ ನೀಡಿದರೆ, ಕಾಮಗಾರಿ ಬೇಗ ಆರಂಭವಾಗಲಿದೆ
ಆನಂದ್, ಎ.ಇ ಪಿಡಬ್ಲ್ಯೂಡಿ ಇಲಾಖೆ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT