ಬುಧವಾರ, 20 ಮೇ 2026
×
ADVERTISEMENT

ಗಂಗಾವತಿ ತಾಲ್ಲೂಕು ಕೇಂದ್ರ : ಆಡಳಿತ ಸೌಧದಲ್ಲಿ ಅಸ್ವಚ್ಛತೆ ತಾಂಡವ

Published : 12 ಏಪ್ರಿಲ್ 2026, 23:31 IST
Last Updated : 13 ಏಪ್ರಿಲ್ 2026, 7:01 IST
ADVERTISEMENT
ಫಾಲೋ ಮಾಡಿ
Comments
ತಹಶೀಲ್ದಾರ್ ಕಚೇರಿಗೆ ಸರ್ಕಾರಿ ಸೌಲಭ್ಯ ಪಡೆಯಲು ನಿತ್ಯ ಸಾಕಷ್ಟು ಸಂಖ್ಯೆಯ ಜನರು ಬರುತ್ತಾರೆ. ಅವರಿಗೆ ಕುಡಿಯುವ ನೀರು, ಶೌಚಾಲಯ, ಕೂಡಲು ಆಸನಗಳು ಇಲ್ಲವೆಂದರೆ ಹೇಗೆ?
ಮಂಜುನಾಥ ಡಗ್ಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿಐಟಿಯು ಗಂಗಾವತಿ
ತಹಶೀಲ್ದಾರ್ ಕಚೇರಿಗೆ ಬೇಕಾದ ಮೂಲ ಸೌಕರ್ಯಗಳ ಅಂದಾಜು ಪಟ್ಟಿ ರಚಿಸಿ ಕಳುಹಿಸಲಾಗಿದೆ. ನಿರುಪಯುಕ್ತ ವಸ್ತುಗಳನ್ನ ಹರಾಜು ಕರೆದು ಮಾರಾಟ ಮಾಡಿ ಸಮಸ್ಯೆ ಪರಿಹರಿಸಲಾಗುತ್ತದೆ
ವಿಶ್ವನಾಥ ಮುರುಡಿ, ಪ್ರಭಾರಿ ತಹಶೀಲ್ದಾರ್‌ ಗಂಗಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT