ಯಲಬುರ್ಗಾ: ರಜೆಯಲ್ಲಿದ್ದ ತಾಲ್ಲೂಕಿನ ಗುನ್ನಾಳ ಗ್ರಾಮದ ಸೈನಿಕ ಬಸವರಾಜ ಹಂದ್ರಾಳ ಅವರು ಸೇನೆಯ ತುರ್ತು ಕರೆಯ ಮೇರೆಗೆ ತೆರಳುತ್ತಿರುವುದರಿಂದ ಗ್ರಾಮಸ್ಥರು ಯೋಧನನ್ನು ಸನ್ಮಾನಿಸಿ ಬೀಳ್ಕೊಟ್ಟರು.

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ರಜೆಯಲ್ಲಿದ್ದವರನ್ನು ಸೇನೆಗೆ ಸೇನೆ ಕರೆಮಾಡಿ ಕರೆಯಿಸಿಕೊಳ್ಳುತ್ತಿದೆ. ಗ್ರಾಮದ ಅನೇಕ ಗಣ್ಯರು ಯೋಧರ ಕಾರ್ಯಕ್ಷಮತೆ ಬಗ್ಗೆ ಕೊಂಡಾಡಿದರು.

ಮುಖಂಡ ಶಂಕರ ಮಾಮಾನಿ ಮಾತನಾಡಿ, ‘ಭಾರತೀಯರು ನೆಮ್ಮದಿಯ ಜೀವನ ಸಾಗಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯೋಧರ ಕೊಡುಗೆ ಅಪಾರವಾಗಿದೆ’ ಎಂದರು.

ಗಣ್ಯರಾದ ಮಹೇಶ ಇಂಗಳದಾಳ, ಗುರುರಾಜ ವಾಲ್ಮೀಕಿ, ಬಸವರಾಜ ಇಂಗಳದಾಳ, ಶರಣಪ್ಪ ಹಂದ್ರಾಳ, ಶಿವಾನಂದ ಬೇವೂರು, ಮಂಗಳೇಶ ಹೂಗಾರ, ಬಸವರಾಜ ಹುಡೇಜಾಲಿ, ಮಂಜುನಾಥ ಸಿಂಗಾಪುರ, ದೇವರಾಜ ಹಡಪದ, ರಾಘವೇಂದ್ರ ಬಡಿಗೇರ, ಮಂಜುನಾಥ ಉಳ್ಳಾಗಡ್ಡಿ, ನಾಗರಾಜ ಹಡಪದ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.