ಕನಕಗಿರಿ: ಇಲ್ಲಿನ ಗ್ರಾಮ ದೇವತೆಯರಾದ ಶ್ರೀ ಗೋರಾಳಕೇರಿ ದುರ್ಗಾದೇವಿ ಹಾಗೂ ಶ್ರೀ ದ್ಯಾಮಮ್ಮ ದೇವಿಯ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಆರಂಭಗೊಂಡಿವೆ. ಈಗಾಗಲೇ ಗಂಗೆಸ್ಥಳಕ್ಕೆ ಹೋಗುವುದು ಹಾಗೂ ಹೋಮ ಹವನ, ಅಂಕಿ ಹಾಕುವ ಕಾರ್ಯಕ್ರಮಗಳು ನಡೆದಿವೆ.

ಮೇ 5ರಂದು ಕುಂಭ, ಕಳಸ ಹಾಗೂ ಅನ್ನ ಸಂತರ್ಪಣೆ, ಮೇ 7ರಂದು ಐರಾಣಿ ತರುವುದು, ಅಗ್ನಿಕುಂಡ, ಅಕ್ಕಿ ಪಾಯಸ, ಮೇ 8ರಂದು ಉಡಿ ತುಂಬುವುದು, ನೇವೇದ್ಯ ಕೊಡುವುದು, ಪರಸಿ ಕಳಿಸುವುದು ಹಾಗೂ ಮಧ್ಯಾಹ್ಮ 4.30ಕ್ಕೆ ಉಚ್ಛಾಯ ಜರುಗುವುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-35-1959637147

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.