ಕನಕಗಿರಿ: ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಈಚೆಗೆ ನಡೆದ ಉಪನ್ಯಾಸಕರ ಸಭೆಯಲ್ಲಿ ಅಧ್ಯಕ್ಷರಾಗಿ ಅಮರೇಶ ವೆಂಕಟಾಪುರ ಅವರನ್ನು ಅವಿರೋ ಧವಾಗಿ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು: ಉಪಾಧ್ಯಕ್ಷರು-ವಿನಯ ಕುಮಾರ.ಆರ್.ಪಿ, ಕಾರ್ಯದರ್ಶಿ-ಬಸವರಾಜ.ಎಲ್.ಚಿಗರಿ, ಸಂಘಟನಾ ಕಾರ್ಯದರ್ಶಿ-ಸೋಮಶೇಖರ, ಖಜಾಂಚಿ-ಬಾಲಪ್ಪ ಕುರಿ ಹಾಗೂ ಮಾಧ್ಯಮ ಪ್ರತಿನಿಧಿಯಾಗಿ ವಿಜಯ್ ಸರೋದೆ, ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸುರೇಶ್.ಪಿ, ಸಿದ್ದಪ್ಪ, ಸೈಯದ್ ಹಿದಾಯತುಲ್ಲಾ, ಬೋರಯ್ಯ, ಶ್ರೀಕಾಂತ, ನಿರುಪಾದಿ, ಡಾ.ಕರಿಯಪ್ಪ, ರಮೇಶ, ಅಂದಿಗೇಲಪ್ಪ, ರಾಘವೇಂದ್ರ, ಶರಣಪ್ಪ, ಹನುಮವ್ವ, ಫರ್ಹಾನ್, ಹುಲಿಗೆಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-35-575137625

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.