ಕಾರಟಗಿ: ಪಟ್ಟಣದ ಪುರಸಭೆ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಜಯಂತಿ ಆಚರಿಸಲಾಯಿತು.

ಮುಖ್ಯಾಧಿಕಾರಿ ಸಾಬಣ್ಣ ಕಟ್ಟೀಕಾರ್ ಮಾತನಾಡಿ, ‘ಇಬ್ಬರೂ ನಾಯಕರು ದೇಶದ ಆಸ್ತಿ. ಇತರರ ಸಲುವಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಶ್ರಮಿಸಿದ ಧೀಮಂತರು’ ಎಂದು ಬಣ್ಣಿಸಿದರು. ಪುರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಉಪಸ್ಥಿತರಿದ್ದರು.

ಬಿಜೆಪಿ ಕಚೇರಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಸಲ್ಲಿಸಲಾಯಿತು.

ರಾಜ್ಯ ಕಾರ್ಯಕಾರಣಿ ಸದಸ್ಯ ನಾಗರಾಜ ಬಿಲ್ಗಾರ್, ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ನಿಕಟ ಪೂರ್ವ ಮಂಡಲ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ಮುಖಂಡ ಸುರೇಶ ದಢೇಸೂಗೂರು, ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ, ಆನಂದ್ ಎಂ, ಪಕೀರಪ್ಪ ನಾಯಕ, ಧನಂಜಯ ಕಾರಟಗಿ, ಎಸ್ಸಿ ಮೋರ್ಚಾ ಅಧ್ಯಕ್ಷ ಸುರೇಶ ರಾಠೋಡ, ಶಿವಲೀಲಾ ಅಯೋಧ್ಯ, ತಿಪ್ಪಣ್ಣ ನಾಯಕ, ಬಸವರಾಜ ಯರಡೋಣ, ಶರಣಬಸವ ರೆಡ್ಡಿ ಮಾತನಾಡಿದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಾಕುಮಾರಿ, ಶಿವಶರಣ ಶಿವಪೂಜಿ, ವಿರೂಪಾಕ್ಷಿ ಗುಂಡೂರು, ಶರಣಬಸರೆಡ್ಡಿ ವಕೀಲ ಮುಖಂಡರಾದ ತಿಪ್ಪಣ್ಣ ಜೋಗಳದಿನ್ನಿ, ವಿಕ್ರಮ್ ಮೇಟಿ, ರಮೇಶ್ ಸಾಲೋಣಿ, ಸೋಮನಾಥ ಉಡಮಕಲ್, ರಮೇಶ್ ಹುಳ್ಕಿಹಾಳ, ಅಮರೇಶ ಚಳ್ಳೂರು, ವೆಂಕಟೇಶ್ ಬೂದಿ, ದೇವರಾಜ ಕಾರಟಗಿ, ಗಂಗಪ್ಪ, ಹನುಮಂತ ಹಗೇದಾಳ, ಆಂಜನೇಯ, ದುಗ್ಗೇಶ ಗುಂಡೂರು, ಬಸವರಾಜ ಸಜ್ಜನ, ರಾಘವೇಂದ್ರ ಭೋವಿ, ಮಂಜುನಾಥ ನಾಯಕ, ಮಾರುತಿ ನಾಯಕ, ಚಂದ್ರು ಅಂಗಡಿ, ಬಸವರಾಜ ಯರಡೋಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-35-1582390313

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.