ಮಂಗಳವಾರ, 12 ಮೇ 2026
×
ADVERTISEMENT

ಕಾರಟಗಿ: ಭೂಮಿಗೆ ವಿಶ್ರಾಂತಿ, ಫಲವತ್ತತೆ ನಿರೀಕ್ಷೆ

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಅಳವಡಿಕೆ; ಭತ್ತದ ಕಣಜದಲ್ಲಿ ನಳನಳಿಸುತ್ತಿದೆ ಸಾಸಿವೆ
ಕೆ. ಮಲ್ಲಿಕಾರ್ಜುನ 
Published : 13 ಏಪ್ರಿಲ್ 2026, 23:31 IST
Last Updated : 13 ಏಪ್ರಿಲ್ 2026, 23:31 IST
ADVERTISEMENT
ಫಾಲೋ ಮಾಡಿ
Comments
ಸಾಸಿವೆ ಬೆಳೆ ಜತೆ ಅಲಸಂದಿ ಉತ್ತಮವಾಗಿ ಬೆಳೆದಿದೆ. ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ತರುವ ಬೆಳೆಗಳತ್ತ ರೈತರು ವಾಲಬೇಕಿದೆ. ಬೆಳೆ ಎಂದರೆ ಭತ್ತ ಎಂಬುದರಿಂದ ರೈತರು ಹೊರಬರಬೇಕು
ನಾಗರಾಜ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕಾರಟಗಿ 
ಖರ್ಚಿಲ್ಲದ, ಹೆಚ್ಚು ಲಾಭ ತರುವ ಬೆಳೆ ಎಂದು ನಮ್ಮ 14 ಎಕರೆಯಲ್ಲಿ ಸಾಸಿವೆ ಹಾಕಿದ್ದೆವು.  ಸಮೃದ್ಧವಾಗಿ ಬೆಳೆದಿತ್ತು. ಆದರೆ ಕಟಾವು ಮಾಡಿದಾಗ ನೋಡಿದರೆ 8 ಕ್ವಿಂಟಾಲ್‌ ಇಳುವರಿ ಬಂದಿದೆ. ನಮಗೆ ನಷ್ಟವಿಲ್ಲ, ಲಾಭವೂ ಇಲ್ಲ
ರಾಜೇಶ, ಚಳ್ಳೂರುಕ್ಯಾಂಪ್ ರೈತ  
12 ಎಕರೆಯಲ್ಲಿ ಸಾಸಿವೆ ಹಾಕಿದ್ದೆವು. ಎಕರೆಗೆ 1 ಕ್ವಿಂಟಾಲ್‌ಗಿಂತ ಕಡಿಮೆ ಇಳುವರಿ ಬಂದಿದೆ.  ಲಾಭವಿರದಿದ್ದರೂ, ಭೂಮಿ ಹಸನಾಗಿದೆ. ನಾವು ಜಮೀನಿಗೆ ಓಡಾಡಾಡಿದ್ದೇವೆ ಎಂಬುದೇ ಸಮಾಧಾನದ ಸಂಗತಿ
ಎಂ. ಕೃಷ್ಣ, ಬಸವಣ್ಣಕ್ಯಾಂಪ್ ರೈತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT