ಬುಧವಾರ, 10 ಜೂನ್ 2026
×
ADVERTISEMENT

ಅಳವಂಡಿ-ಬೆಳಗಟ್ಟಿ ರಸ್ತೆ ಪೂರ್ಣ ಯಾವಾಗ?

Published : 27 ಮೇ 2026, 0:12 IST
Last Updated : 27 ಮೇ 2026, 6:09 IST
ADVERTISEMENT
ಫಾಲೋ ಮಾಡಿ
Comments
ಕಾಮಗಾರಿ ಸ್ಥಗಿತವಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹಾಗೂ ಅಧಿಕಾರಿಗಳು ಚರಂಡಿ, ಪುಟ್‌ಪಾತ್‌, ಡಿವೈಡರ್, ಸಂಪೂರ್ಣ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಬೇಕು.
ಹನುಮಂತಪ್ಪ ಮೋರನಾಳ, ಗ್ರಾಮಸ್ಥ
ಅಳವಂಡಿ - ಬೆಳಗಟ್ಟಿ ರಸ್ತೆ ಅಭಿವೃದ್ಧಿ ಬಹು ಬೇಗನೆ ಮಾಡಲಾಗುವುದು. ಚರಂಡಿ, ಪುಟ್‌ಪಾತ್‌, ಡಿವೈಡರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು
ರಾಘವೇಂದ್ರ ಹಿಟ್ನಾಳ, ಶಾಸಕ, ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT