ಭಾನುವಾರ, 14 ಜೂನ್ 2026
×
ADVERTISEMENT

ಕೊಪ್ಪಳ: ಜಿಲ್ಲೆಯಲ್ಲಿ 3.17 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ

ಕೃಷಿಭೂಮಿ ಹದಗೊಳಿಸುತ್ತಿರುವ ರೈತರು, ಉತ್ತಮ ಫಸಲಿನ ಆಶಾಭಾವ
Published : 20 ಮೇ 2026, 0:15 IST
Last Updated : 20 ಮೇ 2026, 6:01 IST
ADVERTISEMENT
ಫಾಲೋ ಮಾಡಿ
Comments
ರೈತರಿಗೆ ಅನುಕೂಲವಾಗುವಂತೆ ಸಕಾಲದಲ್ಲಿ ರಸಗೊಬ್ಬರ ಒದಗಿಸಬೇಕು. ಕಳೆದ ಬಾರಿ ರಸಗೊಬ್ಬರಕ್ಕೆ ಆದ ತೊಂದರೆ ಈ ಬಾರಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.
–ಸುಖಮುನಿಯಪ್ಪ ಬಡಿಗೇರ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ (ಚೂನಪ್ಪ ಪೂಜೇರಿ ಬಣ) ಜಿಲ್ಲಾಧ್ಯಕ್ಷ
ಯೂರಿಯಾ ಡಿಎಪಿ ಮಾರಾಟ ಆರಂಭಿಸಿಲ್ಲ. ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು
–ಜಿ.ಡಿ. ಕೃಷ್ಣಮೂರ್ತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT