ಭಾನುವಾರ, 10 ಮೇ 2026
×
ADVERTISEMENT

ಕೊಪ್ಪಳ: ನಿಡಶೇಸಿ ಉದ್ಯಾನ ಸ್ವಚ್ಛತೆಗೆ ಮುಂದಾದ ಪರಿಸರ ಪ್ರಿಯರು

ಹಾಳುಬಿದ್ದ ಉದ್ಯಾನ, ಕಿಡಿಗೇಡಿಗಳ ಹಾವಳಿಗೆ ನಲುಗಿದ ಗಿಡಮರಗಳು
Published : 12 ಮಾರ್ಚ್ 2026, 6:58 IST
Last Updated : 12 ಮಾರ್ಚ್ 2026, 6:58 IST
ADVERTISEMENT
ಫಾಲೋ ಮಾಡಿ
Comments
ಸಾರ್ವಜನಿಕರ ಸಹಕಾರದೊಂದಿಗೆ ನಿಡಶೇಸಿ ಕೆರೆ ಪುನಶ್ಚೇತನಗೊಂಡಿತ್ತು ಅಲ್ಲಿಯೇ ಇರುವ ಉದ್ಯಾನ ಆಕರ್ಷಣೀಯ ತಾಣವಾಗಿದ್ದರೂ ಹಾಳಾಗಿರುವುದು ಬೇಸರ ತಂದಿದೆ. ಸಾಧ್ಯವಾದಷ್ಟು ಸುಧಾರಣೆ ತರಲು ಪರಿಸರ ಪ್ರಿಯರು ಮುಂದಾಗಿದ್ದೇವೆ.
– ವೀರೇಶ ಬಂಗಾರಶೆಟ್ಟರ, ಗೆಳೆಯರ ಬಳಗದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT