ಬುಧವಾರ, 20 ಮೇ 2026
×
ADVERTISEMENT

ಕಾರ್ಖಾನೆ ಬಂದ್‌ ಮಾಡಿಸಿ; ಇಲ್ಲವೇ ಹಿರೇಬಗನಾಳ ಗ್ರಾಮ ಸ್ಥಳಾಂತರಿಸಿ: ಜನರ ಆಕ್ರೋಶ

Published : 6 ಮಾರ್ಚ್ 2026, 5:57 IST
Last Updated : 6 ಮಾರ್ಚ್ 2026, 5:57 IST
ADVERTISEMENT
ಫಾಲೋ ಮಾಡಿ
Comments
ಹಿರೇಬಗನಾಳದಲ್ಲಿ ನಡೆದ ಸಭೆಯಲ್ಲಿ ಅಂಗವಿಕಲ ಮಗುವನ್ನು ಹೊತ್ತು ಕಣ್ಣೀರು ಹಾಕಿದ ಮಹಿಳೆ
ಹಿರೇಬಗನಾಳದಲ್ಲಿ ನಡೆದ ಸಭೆಯಲ್ಲಿ ಅಂಗವಿಕಲ ಮಗುವನ್ನು ಹೊತ್ತು ಕಣ್ಣೀರು ಹಾಕಿದ ಮಹಿಳೆ
ಕೊಪ್ಪಳ ತಾಲ್ಲೂಕಿನ ಕುಣಿಕೇರಿ ಗ್ರಾಮದಲ್ಲಿ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಜನ 
ಕೊಪ್ಪಳ ತಾಲ್ಲೂಕಿನ ಕುಣಿಕೇರಿ ಗ್ರಾಮದಲ್ಲಿ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಜನ 
ಕಾರ್ಖಾನೆಗಳ ಮಾಲಿನ್ಯದಿಂದ ನೀರು ಭೂಮಿ ಕಲುಷಿತವಾಗಿದೆ. ಕಾರ್ಖಾನೆಗಳಿಂದಲೂ ಜನರಿಗೆ ‌ಹೆಚ್ಚು ಉದ್ಯೋಗ ‌ಸಿಗುತ್ತಿಲ್ಲ. ಅವುಗಳ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಬೇಕು. ಶಾಸಕ ಮುತುವರ್ಜಿ ವಹಿಸಬೇಕು.
ಸಂಗಣ್ಣ ಕರಡಿ ಮಾಜಿ ಸಂಸದ
ಮಾಲಿನ್ಯಕಾರಕ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ನೋಟಿಸ್‌ ಜಾರಿ ಮಾಡುವರು. ಸರ್ಕಾರದ ಮಟ್ಟದಲ್ಲಿ ನಾವು ಮಾತನಾಡುತ್ತೇವೆ. ಐದು ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವ ನೋಟಿಸ್ ನೀಡಲಾಗಿದೆ. ಅಧಿವೇಶನದಲ್ಲಿಯೂ ಚರ್ಚಿಸುವೆ.
ರಾಘವೇಂದ್ರ ಹಿಟ್ನಾಳ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT