ಕೊಪ್ಪಳ: ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110 ಕೆ.ವಿ ಹಾಗೂ 33 ಕೆ.ವಿ ಕಿನ್ನಾಳ ಉಪಕೇಂದ್ರಕ್ಕೆ ಒಳಪಡುವ ವಿವಿಧ ಫೀಡರ್ಗಳಲ್ಲಿ ಮುಂಗಾರು ಪೂರ್ವ ನಿರ್ವಹಣೆ ಕಾಮಗಾರಿಯ ನಿಮಿತ್ತ ಸಂಬಂಧಿಸಿದ ಫೀಡರ್ ವ್ಯಾಪ್ತಿ ಯಲ್ಲಿ ಮೇ 10ರಂದು ಬೆಳಿಗ್ಗೆ 8ರಿಂದ ಮ. 2ರ ತನಕ ವಿದ್ಯುತ್ ವ್ಯತ್ಯಯವಾಗಲಿದೆ.

ಕೊಪ್ಪಳ ಉಪಕೇಂದ್ರದ ಕಾಮನೂರ, ಕೆಡಬ್ಲೂಎಸ್, ಎಸ್ಜಿ ಕಾಲೇಜು, ಎಲ್ಐಎಸ್, ಬಗನಾಳ, ಬಸಾಪುರ, ಭಾಗ್ಯನಗರ, ಬನ್ನಿಕಟ್ಟಿ, ಗವಿಮಠ, ಜಿಲ್ಲಾಡಳಿತ ಭವನ, ತಾ.ಪಂ, ಕಾಳಿದಾಸ ನಗರ, ಕಿನ್ನಾಳ ಉಪಕೇಂದ್ರದ ವ್ಯಾಪ್ತಿಯ ದೇವಲಾಪೂರ, ಕಿನ್ನಾಳ, ಓಜನಹಳ್ಳಿ, ಭಾಗ್ಯನಗರ ಶಾಖೆ ವ್ಯಾಪ್ತಿಯ ಎಲ್ಲ ಬಡಾವಣೆ, ಗ್ರಾಮಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-35-1371931094

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.