ಕುಷ್ಟಗಿ: ಪಟ್ಟಣದ ಎರಡನೇ ವಾರ್ಡ್ನಲ್ಲಿರುವ ಕೌದಿ ಅವರ ಬಡಾವಣೆಯಲ್ಲಿರುವ ಹಾಳು ಬಿದ್ದ ಉದ್ಯಾನವನ್ನು ಪುರಸಭೆ ವತಿಯಿಂದ ಸ್ವಚ್ಛಗೊಳಿಸಲಾಯಿತು.

ಯಂತ್ರದ ಸಹಾಯದಿಂದ ಉದ್ಯಾನದಲ್ಲಿದ್ದ ಹೊಲಸು, ತ್ಯಾಜ್ಯ ಹೊರಗಡೆ ತೆಗೆದು ಹಾಕಲಾಯಿತು. ಕಲ್ಲುಗಳನ್ನು ಒಂದೆಡೆ ಒಟ್ಟುಗೂಡಿಸಲಾಯಿತು.

ಪಟ್ಟಣದಲ್ಲಿರುವ ಉದ್ಯಾನಗಳ ಅವ್ಯವಸ್ಥೆಗಳ ಬಗ್ಗೆ ಪ್ರಜಾವಾಣಿಯು ಮೇ 20ರಂದು ‘ಕುಷ್ಟಗಿ ಉದ್ಯಾನ ಜಾಗ ರಕ್ಷಣೆಗೆ ಬೇಕಿದೆ ಜನಜಾಗೃತಿ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಎಚ್ಚೆತ್ತುಕೊಂಡು ಪುರಸಭೆ ಅಧಿಕಾರಿಗಳು ಉದ್ಯಾನ ಸ್ವಚ್ಛತೆಗೆ ಕ್ರಮ ವಹಿಸಿದ್ದಾರೆ. ವರದಿ ಮೂಲಕ ಜಾಗೃತಿ ಮೂಡಿಸಿದ್ದಕ್ಕೆ ಜನ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-35-968160632

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.