ಶನಿವಾರ, 18 ಏಪ್ರಿಲ್ 2026
×
ADVERTISEMENT

ಕುಷ್ಟಗಿ ಬಸ್‌ ನಿಲ್ದಾಣ ಮಾಲಿನ್ಯದ ತಾಣ

Published : 7 ಏಪ್ರಿಲ್ 2026, 23:26 IST
Last Updated : 8 ಏಪ್ರಿಲ್ 2026, 6:43 IST
ADVERTISEMENT
ಫಾಲೋ ಮಾಡಿ
Comments
ಬಸ್‌ ನಿಲ್ದಾಣದಲ್ಲಿ ತ್ಯಾಜ್ಯ ಸಂಗ್ರಹವಾಗಿರುವುದು ನಿಜ, ವಿಲೇವಾರಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ
– ಶಿವಶಂಕರಗೌಡ ಪಾಟೀಲ, ಘಟಕ ವ್ಯವಸ್ಥಾಪಕ
ನಿಲ್ದಾಣದ ತ್ಯಾಜ್ಯ ವಿಲೇವಾರಿ ಇತರೆ ಎಲ್ಲ ಜವಾಬ್ದಾರಿ ಘಟಕ ವ್ಯವಸ್ಥಾಪಕರಿಗೆ ಸೇರಿದೆ. ಸಿವಿಲ್‌ ಕೆಲಸಗಳನ್ನು ಮಾತ್ರ ನಾವು ನಿರ್ವಹಿಸುತ್ತೇವೆ
– ಕೆ.ಬಿ.ವೆಂಕಟೇಶ, ಎಇಇ ಸಾರಿಗೆ ಸಂಸ್ಥೆ ಸಿವಿಲ್‌ ವಿಭಾಗ
ನಿಲ್ದಾಣದ ಒಳಗಿನ ಕಸ ವಿಲೇವಾರಿ ಜವಾಬ್ದಾರಿ ಟೆಂಡರ್‌ ಪಡೆದಿರುವವರಿಗೆ ಇರುತ್ತದೆ. ಆದರೂ ಒಂದು ಬಾರಿ ನಾವೇ ವಿಲೇವಾರಿ ಮಾಡಿದ್ದೆವು. ಹೊರಗೆ ಕಸ ಇಟ್ಟರೆ ನಿತ್ಯವೂ ನಮ್ಮ ವಾಹನದಲ್ಲಿ ಸಾಗಿಸುತ್ತೇವೆ
– ವೆಂಕಪ್ಪ ಬೀಳಗಿ, ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT