ಕುಷ್ಟಗಿ ಪುರಸಭೆ: ಎರವಲು ಸೇವೆ ರದ್ದತಿಗೆ ರಾಜಕಾರಣಿಗಳ ಒತ್ತಡ
ನಾರಾಯಣರಾವ್ ಕುಲಕರ್ಣಿ
Published : 17 ಏಪ್ರಿಲ್ 2026, 23:29 IST
Last Updated : 18 ಏಪ್ರಿಲ್ 2026, 6:15 IST
ADVERTISEMENT
ಫಾಲೋ ಮಾಡಿ
Comments
ಪಟ್ಟಣದಲ್ಲಿನ ಅನೇಕ ಬಡಾವಣೆಗಳು ಅಭಿವೃದ್ಧಿಗೊಳ್ಳದಿದ್ದರೂ ಉತಾರ ಪಡೆಯುವುದಕ್ಕೆ ಬಡಾವಣೆ ಮಾಲೀಕರು ವಾಮಮಾರ್ಗ ಅನುಸರಿಸುತ್ತಿದ್ದಾರೆ. ಜಿಲ್ಲಾಡಳಿತ ಬಿಗಿ ಕ್ರಮಕ್ಕೆ ಮುಂದಾಗಬೇಕಿದೆ
ಪ್ರಕಾಶ ಪಾಟೀಲ, ನಿವಾಸಿ.
ಪುರಸಭೆಯಲ್ಲಿ ಕೆಲಸದ ಒತ್ತಡವಿರುವ ಕಾರಣ ಚಿರಂಜೀವಿ ಅವರ ಎರವಲು ಸೇವೆ ಹಿಂಪಡೆಯುವಂತೆ ನಮ್ಮ ಪಕ್ಷದ ಬೆಂಬಲಿಗರ ಒತ್ತಡದಿಂದ ಪತ್ರ ಬರೆದದ್ದು ನಿಜ. ನಿಯಮಗಳ ಅನುಸಾರ ಸಾಧ್ಯವಾಗುವುದಾದರೆ ಮಾತ್ರ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ