ತಾವರಗೇರಾ: ಪಟ್ಟಣದಿಂದ ಕುಷ್ಟಗಿ ಸಂಪರ್ಕ ಮುಖ್ಯ ರಸ್ತೆಯ ಈದ್ಗಾ ಮೈದಾನ ನಂತರದ ತಿರುವಿನಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಹಲವಾರು ನಗರಗಳಿಗೆ ಸಂಪರ್ಕ ಹೊಂದುವ ಈ ಪಟ್ಟಣದಲ್ಲಿ ನಿತ್ಯ ವಾಹನಗಳ ಸಂಚಾರ ಹೆಚ್ಚಾಗಿದೆ. ರಸ್ತೆ ವಿಸ್ತೀರ್ಣದ ನಂತರ ರಾಜ್ಯ ಹೆದ್ದಾರಿ ಇದಾಗಿದೆ. ಆದರೆ ತಾವರಗೇರಾ ಪಟ್ಟಣಕ್ಕೆ ಸಂಪರ್ಕ ಮಾಡುವ ಈ ರಸ್ತೆಯಲ್ಲಿ ತಿರುವುಗಳು ಇದ್ದು. ಲೋಕೋಪಯೋಗಿ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಲಾರಿಗಳು, ಕಾರು, ದ್ವಿಚಕ್ರ ವಾಹನ, ಬೃಹತ್ ಲಾರಿಗಳು ಅಪಘಾತ ಆಗುತ್ತಿವೆ. ಆದ್ದರಿಂದ ಈ ತಿರುವುಗಳಲ್ಲಿ ವಾಹನ ಚಾಲನೆ ಮಾಡುವ ಚಾಲಕರಿಗೆ ಕಾಣುವಂತೆ ರಸ್ತೆ ಸುರಕ್ಷತೆ ನಾಮಫಲಕ ಅಳವಡಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.