ಮಾರ್ಚ್ ತಿಂಗಳ ಅವಧಿಯಲ್ಲಿ ಒಂದು ಬಾರಿಯಾದರೂ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಿದರೆ ಬೇಸಿಗೆಯಲ್ಲಿ ಬಹಳಷ್ಟು ಅನುಕೂಲವಾಗುತ್ತದೆ
– ಹನುಮಗೌಡ ಪಾಟೀಲ, ಹಿರೇನಂದಿಹಾಳ ರೈತ
ಕೆರೆಗಳಿಗೆ ಸದ್ಯ ನೀರು ತುಂಬಿಸುವ ಕೆಲಸ ಬಂದ್ ಆಗಿದ್ದು ಕೊಳವೆ, ಜಾಕ್‌ವೆಲ್, ಮೋಟರ್, ಪಂಪ್‌ಗಳಲ್ಲಿರುವ ಸಣ್ಣಪುಟ್ಟ ದುರಸ್ತಿ ಸೇರಿ ಎರಡು ತಿಂಗಳಲ್ಲಿ ನಿರ್ವಹಣೆ ಕೆಲಸ ನಡೆಸಲಾಗುತ್ತದೆ