ಕೊಪ್ಪಳ: ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ 2026-31ನೇ ಸಾಲಿಗಾಗಿ ಆಯ್ಕೆಗಾಗಿ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಉಪನ್ಯಾಸಕರ ಸಭೆ ಕರೆಯಲಾಗಿತ್ತು.

ಒಂಬತ್ತು ಸ್ಥಾನಗಳಿಗಾಗಿ ಚರ್ಚೆಯ ನಂತರ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜಿಲ್ಲಾ ಅಧ್ಯಕ್ಷರಾಗಿ ಸೋಮಶೇಖರಗೌಡ, ಉಪಾಧ್ಯಕ್ಷರಾಗಿ ಪ್ರಿಯದರ್ಶಿನಿ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಹೊಳಗುಂದಿ, ಕೋಶಾಧ್ಯಕ್ಷರಾಗಿ ಸಿದ್ಧಲಿಂಗಪ್ಪ ಕೊಟ್ನೆಕಲ್ ಅವರನ್ನು ಆಯ್ಕೆ ಮಾಡಲಾಯಿತು. ಮಾರುತಿ ಲಕಮಾಪುರ (ಕಾರ್ಯಾಧ್ಯಕ್ಷ), ಯಂಕಪ್ಪ ಗೊಲ್ಲರ (ಪ್ರಧಾನ ಸಂಘಟನಾ ಕಾರ್ಯದರ್ಶಿ), ಅಮರೇಶ ದೇವರಾಳ (ಕಾರ್ಯದರ್ಶಿ), ಬಸವರಾಜ ಗುಂಗಾಡಿ (ಜಂಟಿ ಕಾರ್ಯದರ್ಶಿ), ತಿರುಪತಿ ನಾಯಕ (ಸಂಚಾಲಕ) ಆಯ್ಕೆಯಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-35-1590443656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.