ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ಮೇರೆಗೆ ಎರಡು ಕಾರ್ಖಾನೆಗಳನ್ನು ಬಂದ್ ಮಾಡಿಸಲಾಗಿದೆ. ಉಳಿದ ಕಾರ್ಖಾನೆಗಳ ಬಗ್ಗೆ ಮಂಡಳಿ ತೀರ್ಮಾನ ಕೈಗೊಂಡ ಬಳಿಕ ಕ್ರಮ ವಹಿಸಲಾಗುವುದು.
ಡಾ. ಸುರೇಶ ಇಟ್ನಾಳ, ಜಿಲ್ಲಾಧಿಕಾರಿ
ನಮ್ಮ ನಿರಂತರ ಹೋರಾಟದಿಂದಾಗಿ ಎರಡು ಕಾರ್ಖಾನೆಗಳನ್ನು ಬಂದ್ ಮಾಡಿದ್ದು ಸ್ವಾಗತಾರ್ಹ. ಮಾಲಿನ್ಯಕಾರಕ ಉಳಿದ ಕಾರ್ಖಾನೆಗಳ ವಿರುದ್ಧವೂ ತುರ್ತು ಕ್ರಮವಾಗಬೇಕು. ಈ ಕ್ರಮ ತೋರಿಕೆಗೆ ಆಗಬಾರದು.
ಅಲ್ಲಮಪ್ರಭು ಬೆಟ್ಟದೂರು, ಜಿಲ್ಲಾ ಬಚಾವೊ ಆಂದೋಲನ ಸಮಿತಿ ಪ್ರಧಾನ ಸಂಚಾಲಕ