ಪ್ರಜಾವಾಣಿಯಲ್ಲಿ ಬರುವ ವಿಷಯಗಳಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಸುಂದರ ಭವಿಷ್ಯ ರೂಪಿಸಲು ನೆರವಾಗುತ್ತವೆ. ಪತ್ರಿಕೆಯ ಪ್ರತಿಗಳನ್ನು ಸಂಗ್ರಹಿಸಿದ್ದೇನೆ. ಪ‍್ರತಿ ಶಾಲೆಯಲ್ಲೂ ಕಾಯ್ದಿರಿಸಬೇಕಾದ ಪತ್ರಿಕೆ
ದೇವೇಂದ್ರ ಜಿರ್ಲಿ, ವಿಜ್ಞಾನ ಶಿಕ್ಷಕ
ಮಾದರಿ ಪ್ರಶ್ನೋತ್ತರಗಳನ್ನು ಹೊಂದಿರುವ ಪ್ರಜಾವಾಣಿ ದಿಕ್ಸೂಚಿಯಲ್ಲಿ ಪ್ರಕಟವಾಗುವ ವಿಷಯಗಳನ್ನು ಕತ್ತರಿಸಿಕೊಂಡು ವಿದ್ಯಾರ್ಥಿಗಳು ನೋಟ್ಸ್ ಮಾಡಿಕೊಳ್ಳುತ್ತಿರುವುದನ್ನು ಶಾಲೆಗಳಿಗೆ ಭೇಟಿ ನೀಡಿದ್ದಾಗ ಗಮನಿಸಿದ್ದೇನೆ. ಜಿಲ್ಲೆಯ ಫಲಿತಾಂಶ ಉತ್ತಮವಾಗಿ ಬರಲು ಈ ಅಂಶವೂ ಕಾರಣ