ಕೊಪ್ಪಳ: ‘ತಾಲ್ಲೂಕಿನ ದದೇಗಲ್ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಮೇ 3ರಿಂದ ಪ್ರವೇಶ ಆರಂಭವಾಗಿ ದೆ. ಮೇ 15 ರವರೆಗೂ ಎಸ್ಎಸ್ಎಲ್ಸಿ ತೇರ್ಗಡೆಯಾದ ಮಕ್ಕಳು ಪ್ರವೇಶ ಪಡೆಯಬಹುದು’ ಎಂದು ಸಂಸ್ಥೆಯ ನಿರ್ವಾಹಕ ಮೌನೇಶ ರಾಠೋಡ ತಿಳಿಸಿದರು.

‘ನಮ್ಮಲ್ಲಿ ಸಂಪೂರ್ಣ ಉದ್ಯೋಗ ಭರವಸೆ ನೀಡುತ್ತೇವೆ. ಕಳೆದ ಬ್ಯಾಚ್ನಲ್ಲಿ 57 ಮಕ್ಕಳು ಉದ್ಯೋಗ ಪಡೆದಿದ್ದಾರೆ. ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್, ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್, ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಕೋರ್ಸ್ಗಳಿವೆ. ಎಸ್ಎಸ್ಎಲ್ಸಿ ಪಾಸ್ ಆದವರು ಹಾಗೂ ಐಟಿಐ ಮಾಡಿದವರು ಪ್ರವೇಶ ಪಡೆಯಬಹುದು. ಹಾಸ್ಟೆಲ್ ಸೌಲಭ್ಯವಿದೆ. 180 ಸೀಟ್ ಲಭ್ಯ ಇವೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾಹಿತಿಗೆ ಮೊ.ಸಂ: 7507094445, 9620057086 ಹಾಗೂ 998608894 ಸಂಪರ್ಕಿಸಬಹುದು ಎಂದರು.

ಪ್ರಾಚಾರ್ಯ ಪ್ರಭುರಾಜ, ಉಪನ್ಯಾಸಕರಾದ ಷಾವಲಿ, ಸೈಯದ್ ಆಜನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.