ಬುಧವಾರ, 20 ಮೇ 2026
×
ADVERTISEMENT

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಬಡತನದಲ್ಲೂ ತೌಸೀಫ್‌ ಉತ್ತಮ ಸಾಧನೆ

Published : 26 ಏಪ್ರಿಲ್ 2026, 23:59 IST
Last Updated : 27 ಏಪ್ರಿಲ್ 2026, 5:37 IST
ADVERTISEMENT
ಫಾಲೋ ಮಾಡಿ
Comments
ಶಿಕ್ಷಕರು ಹೇಳಿದ ಪಾಠ ಕೇಳಿ, ಓದಿದ ವಿಷಯವನ್ನು ಮನನ ಮಾಡಿಕೊಳ್ಳುತ್ತಿದ್ದೆ. ಗೊಂದಲಗಳಿದ್ದರೆ ಶಿಕ್ಷಕರಿಂದ ಪರಿಹರಿಸಿಕೊಳ್ಳುತ್ತಿದ್ದೆ. ವೈದ್ಯನಾಗುವ ಆಸೆಯಿದೆ
ತೌಸೀಫ್ ಗೈಬುಸಾಬ, ವಿದ್ಯಾರ್ಥಿ
ತೌಸೀಫ್ ಪ್ರತಿಭಾವಂತ ವಿದ್ಯಾರ್ಥಿ. ವಿಶೇಷ ತರಗತಿಗಳನ್ನು ತಪ್ಪಿಸುತ್ತಿದ್ದಿಲ್ಲ. ಬಡತನದಲ್ಲೂ ಉತ್ತಮ ಫಲಿತಾಂಶ ಮಾಡಿಕೊಂಡಿದ್ದು, ಉನ್ನತ ಶಿಕ್ಷಣಕ್ಕೆ ದಾನಿಗಳ ನೆರವಿನ ಅಗತ್ಯವಿದೆ
ಶರಣಪ್ಪ ಜಿ. ಮೂಲಿಮನಿ, ಮುಖ್ಯಶಿಕ್ಷಕ ಸರ್ಕಾರಿ ಪ್ರೌಢಶಾಲೆ ಕಾತರಕಿ ಗುಡ್ಲಾನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT