ತಾವರಗೇರಾ: ಈಚೆಗೆ ಕುಷ್ಟಗಿ ಕೋರ್ಟ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಪಟ್ಟಣದ ವಕೀಲ ನಿಂಗಪ್ಪ ಸುದ್ದಿ ಕುಟುಂಬಕ್ಕೆ ಸಿಂಧನೂರು ಎಚ್ ಮರಿಯಪ್ಪ ಹೆಡಗಿಬಾಳ ಚಾರಿಟಬಲ್ ಟ್ರಸ್ಟ್ ವತಿಯಿಂದ ₹20 ಸಾವಿರ ಸಹಾಯ ಧನ ಚೆಕ್ ನೀಡಲಾಯಿತು.

ಹಿರಿಯ ವಕೀಲ ಸಾಲೋಮನ್ ಆಲಫ್ರೆಡ್ ಮಾತನಾಡಿ, ‘ನಿಂಗಪ್ಪ ಅವರ ಇಬ್ಬರು ಮಕ್ಕಳ 10ನೇ ತರಗತಿ ವರೆಗೆ ಓದಿನ ಖರ್ಚು ಚಾರಿಟಬಲ್ ಟ್ರಸ್ಟ್ ನೋಡಿಕೊಳ್ಳಲಿದೆ’ ಎಂದರು.

ವಕೀಲ ಪಿ.ರಮೇಶ, ಬಸವರಾಜ, ಶ್ಯಾಮೀದ್ ದೊಡ್ಡಮನಿ, ಸುರೇಶ ಗುಡದೂರು, ಬಸವರಾಜ ನಾರಿನಾಳ, ಶುಕುಮುನಿ, ಎಲ್.ಎಸ್ ಹಿರೇಮಠ, ಬಸವರಾಜಪ್ಪ, ಮರಿಯಪ್ಪ, ಹನಮಂತ, ಸಂತೋಷ, ಶಿವಕುಮಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-35-764656502

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.